Search
  • Follow NativePlanet
Share
ಮುಖಪುಟ » ಸ್ಥಳಗಳು » ಊಟಿ » ಆಕರ್ಷಣೆಗಳು » ಪುಷ್ಪ ಪ್ರದರ್ಶನ

ಪುಷ್ಪ ಪ್ರದರ್ಶನ, ಊಟಿ

2

ಊಟಿಯಲ್ಲಿ ಮೇ ತಿಂಗಳಿನಲ್ಲಿ ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಕಾರಣ ಈ ಅವಧಿಯಲ್ಲಿ ಇಲ್ಲಿಗೆ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಇಲ್ಲಿನ ಬೊಟಾನಿಕಲ್ ಗಾರ್ಡನ್‍ನಲ್ಲಿ ವಿವಿಧ ಬಗೆಯ ಪುಷ್ಪಗಳ ಪ್ರದರ್ಶನವನ್ನು ಏರ್ಪಡಿಸಲಾಗಿರುತ್ತದೆ. ಇದನ್ನು ನೋಡಲು ಪ್ರತಿದಿನ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಿರುತ್ತಾರೆ.

ನೀಲಗಿರಿಯಲ್ಲಿ ನಡೆಯುವ ಪುಷ್ಪ ಪ್ರದರ್ಶನವು, ಅತ್ಯಂತ ಪ್ರಸಿದ್ಧವಾದುದಾಗಿದೆ. ಇಲ್ಲಿ ಸುಮಾರು 150 ಬಗೆಯ ಪುಷ್ಪಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಈ ಪುಷ್ಪಗಳಲ್ಲಿ ಭಾರತೀಯ ಮತ್ತು ವಿದೇಶಿ ಪುಷ್ಪಗಳು ಸೇರಿರುತ್ತವೆ. ಅವುಗಳಲ್ಲಿ ಕೆಲವು ಅತ್ಯಂತ ಅಪರೂಪದ ಪುಷ್ಪಗಳು ಸಹ ಸೇರಿರುತ್ತವೆ.

ಪುಷ್ಪ ಪ್ರದರ್ಶನದಲ್ಲಿ ಸ್ಫೂರ್ತಿಯನ್ನು ಉಕ್ಕಿಸಲು ಆಯೋಜಕರು ಇಲ್ಲಿ ಸ್ಪರ್ಧೆಯನ್ನು ಸಹ ನಡೆಸುತ್ತಾರೆ. ಇದರಲ್ಲಿ ಪಾಲ್ಗೋಳ್ಳುವ ಸಲುವಾಗಿ ದೇಶದ ನಾನಾ ಮೂಲೆಗಳಿಂದ ಪುಷ್ಪ ಬೆಳೆಗಾರರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ಪ್ರದರ್ಶನಕ್ಕೆ ಇಡುವ ಹೂವುಗಳನ್ನು ನೋಡುವುದೇ ಒಂದು ಚಂದ. ಅವುಗಳ ಮೊಗ್ಗುಗಳು, ಬಿರಿದ ಹೂವುಗಳು ನಿಮಗೆ ನಂದನವನವನ್ನು ನೆನಪಿಸುತ್ತವೆ. ಪ್ರತಿ ವರ್ಷವು ಈ ಸ್ಪರ್ಧೆಗೆ ಸುಮಾರು 250 ಮಂದಿ ಪುಷ್ಪ ಬೆಳೆಗಾರರು ಭಾಗವಹಿಸುತ್ತಾರೆ. ಎರಡು ದಿನಗಳ ಕಾಲ ನಡೆಯುವ ಈ ಪ್ರದರ್ಶನದ ಕಡೆಗೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri