Search
  • Follow NativePlanet
Share
ಮುಖಪುಟ » ಸ್ಥಳಗಳು » ನೊಯ್ಡಾ » ಆಕರ್ಷಣೆಗಳು » ಗ್ರೇಟ್ ಇಂಡಿಯಾ ಪ್ಲೇಸ್

ಗ್ರೇಟ್ ಇಂಡಿಯಾ ಪ್ಲೇಸ್, ನೊಯ್ಡಾ

2

ಐಆರ್ ಪಿಪಿಎಲ್ ನಿಂದ ಅಭಿವೃದ್ಧಿಪಡಿಸಲಾಗಿರುವ ಗ್ರೇಟ್ ಇಂಡಿಯಾ ಪ್ಲೇಸ್ ರಾಷ್ಟ್ರದ ಬೃಹತ್ ಶಾಪಿಂಗ್ ಮಾಲ್ ಗಳಲ್ಲಿ ಒಂದಾಗಿದೆ. ಇದು ಸುಮಾರು 1,39,400 ಚದರ ಅಡಿ ಪ್ರದೇಶವನ್ನು ವ್ಯಾಪಿಸಿರುವ ಈ ಶಾಪಿಂಗ್ ಮಾಲ್ ನೊಯ್ಡಾದ ಸೆಕ್ಟರ್ 18ರಲ್ಲಿರುವ ವರ್ಲ್ಡ್ಸ್ ಆಫ್ ವಂಡರ್(ವೊವ್)ನ  ಒಂದು ಭಾಗವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿರುವ ಕಂಪನಿಗಳ ಮಳಿಗೆಗಳು ಇಲ್ಲಿವೆ. ಶಾಪರ್ಸ್ ಸ್ಟಾಫ್, ಗ್ಲೊಬಸ್, ಪ್ಯಾಂಟಲೂನ್ಸ್, ಬಿಗ್ ಬಜಾರ್, ಹೋಮ್ ಟೌನ್, ವುಡ್ ಲ್ಯಾಂಡ್, ಲೈಫ್ ಸ್ಟೈಲ್, ಲೈಫ್ ಸ್ಟೈಲ್ ಹೋಮ್, ಅಡಿಡಾಸ್, ನೈಕ್, ಗೆಸ್, ಮಾರ್ಕ್ ಆ್ಯಂಡ್ ಸ್ಪೆನ್ಸರ್ ಸಹಿತ ಹಲವಾರು ಅಂತಾರಾಷ್ಟ್ರೀಯ ಕಂಪನಿಗಳ ಮಳಿಗೆಗಳಿವೆ.

ಇದನ್ನು ಹಲವಾರು ವಿಭಾಗ ಅಥವಾ ವಲಯಗಳಾಗಿ ವಿಂಗಡಿಸಲಾಗಿದ್ದು, ಇದು ಮಾಲ್ ನ ವಿವಿಧ ಮಹಡಿಗಳಲ್ಲಿವೆ. ಮನೆಗೆ ಬೇಕಾದ ಸಾಮಾನು, ದಿನಸಿ, ಪುರುಷರ ಮತ್ತು ಮಹಿಳೆಯರ ಉಡುಪುಗಳು ಬೇಸ್ ಮೆಂಟ್ ನಲ್ಲಿದೆ.

ಮಾಲ್ ನ ಕೊನೆಯ ಮಹಡಿಯಲ್ಲಿ ಆರು ದೊಡ್ಡ ಸ್ಕ್ರೀನ್ ಗಳ ಮಲ್ಟಿಪ್ಲೆಕ್ಸ್ ಸಿನೆಮಾಗಳಿದ್ದು, ಇದರಲ್ಲಿ ಸುಮಾರು 1220 ಪ್ರೇಕ್ಷಕರಿಗೆ ಆಸನದ ವ್ಯವಸ್ಥೆಯಿದೆ. ಸುಮಾರು 850 ಚದರ ಅಡಿ ಪ್ರದೇಶದಲ್ಲಿ ವ್ಯಾಪಿಸಿರುವ ವೆಡ್ಡಿಂಗ್ ಬಜಾರ್ ವಲಯವೂ ಇಲ್ಲಿದೆ. ಮನೆಯ ಶೃಂಗಾರ ಸಾಧನಗಳಿರುವ ಹೋಮ್ ಸಾಜ್ ಇದೆ.

ಗ್ರೇಟ್ ಇಂಡಿಯಾ ಪ್ಲೇಸ್ ನೊಯ್ಡಾದ ಅತ್ಯಂತ ದೊಡ್ಡ ವ್ಯಸ್ತ ಶಾಪಿಂಗ್ ಕೇಂದ್ರಗಳಲ್ಲಿ ಒಂದಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue