ಫರಲದಲ್ಲಿರುವ ಗುರುದ್ವಾರ ಹರ್ ರೈ ಡಂಡ ಸಾಹಿಬ್ ಸಂಧ್ವಾನ್ ಅನ್ನು ಸಿಖ್ಖರ ಪ್ರಮುಖ ಗುರುಗಳಲ್ಲಿ ಒಬ್ಬರಾದ ಗುರು ಹರ್ ರೈ ಜೀಯವರ ನೆನಪಿಗಾಗಿ ನಿರ್ಮಾಣ ಮಾಡಲಾಗಿದೆ. ಗುರು ಹರ್ ರೈ ಜೀಯವರು ಮೊಘಲರ ಕಾಲದಲ್ಲಿ ಶ್ರೀ ಆನಂದ್‍ಪುರ್ ಸಾಹಿಬ್‍ಗೆ ಹೋಗುವಾಗ ಇಲ್ಲಿ ನಿಂತು ವಿಶ್ರಾಂತಿ ಪಡೆದರಂತೆ. ಈ ಧಾರ್ಮಿಕ ಸ್ಥಳವು ನಗರದ ಕೇಂದ್ರಭಾಗದಲ್ಲಿ ನೆಲೆಗೊಂಡಿದೆಯಾದ್ದರಿಂದ, ಇಲ್ಲಿಗೆ ತಲುಪುವುದು ಸುಲಭ.


Click it and Unblock the Notifications