ಇದೊಂದು 12ನೇ ಶತಮಾನದಲ್ಲಿ ನಿರ್ಮಿತವಾದ ದೇವಸ್ಥಾನವಾಗಿದೆ. ಹಿಂದು ದೇವತೆಯಾದ ಕೃಷ್ಣನಿಗೆ ಈ ದೇವಸ್ಥಾನ ಅರ್ಪಿತವಾಗಿದೆ. ಈ ದೇವಸ್ಥಾನದ ಮೂಲ ವಿಗ್ರಹವು ಕಪ್ಪು ಮಾರ್ಬಲ್ ನಲ್ಲಿ ಮಾಡಲ್ಪಟ್ಟಿದೆ.
ಗಮನಿಸಬೇಕಾದ ಆಸಕ್ತಿದಾಯಕ ವಿಷಯವೆಂದರೆ, ಆಂಧ್ರ ಪ್ರದೇಶದ ತಿರುಪತಿ ದೇವಸ್ಥಾನದ ನಂತರ ಸ್ರಿನಾಥಜಿ ದೇವಾಲಯವನ್ನೇ ಎರಡನೆಯ ದೊಡ್ಡ ಶ್ರೀಮಂತ ದೇವರೆಂದು ಪರಿಗಣಿಸಲಾಗಿದೆ. ಭಕ್ತಾದಿಗಳು ಇಲ್ಲಿಗೆ ಯಾವಾಗಲೂ ಭೇಟಿ ನೀಡುತ್ತಾರೆ.


Click it and Unblock the Notifications