Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಥದ್ವಾರಾ » ಹವಾಮಾನ

ನಾಥದ್ವಾರಾ ಹವಾಮಾನ

ಅಕ್ಟೋಬರ್ ಮತ್ತು ಮಾರ್ಚ್ ಮಧ್ಯದ ಅವಧಿಯು ಹಿತಕರವಾಗಿರುವುದರಿಂದ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಇದಲ್ಲದೆ ಜುಲೈ ನಿಂದ ಸೆಪ್ಟಂಬರ್ ಮಧ್ಯದ ಅವಧಿಯು, ತ್ವರಿತ ಪ್ರವಾಸಕ್ಕಾಗಿ ಉತ್ತಮವಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್): ಮಾರ್ಚ್ ನಿಂದ ಪ್ರಾರಂಭವಾಗುವ ಬೇಸಿಗೆ ಜೂನ್ ಗೆ ಕೊನೆಗೊಳ್ಳುತ್ತದೆ. ಗರಿಷ್ಟ ತಾಪಮಾನವು 46° C ಆಗಿದ್ದು ಕನಿಷ್ಟ ತಾಪಮಾನವು 27° C ದಾಖಲಾಗಿದೆ. ವರ್ಷದ ಉಷ್ಣಮಯ ತಿಂಗಳುಗಳು ಎಪ್ರಿಲ್ ಮತ್ತು ಮೇ.

ಮಳೆಗಾಲ

(ಜುಲೈ ನಿಂದ ಸೆಪ್ಟಂಬರ್): ಜುಲೈ ನಿಂದ ಪ್ರಾರಂಭವಾಗುವ ಬೇಸಿಗೆ ಸೆಪ್ಟಂಬರ್ ಗೆ ಕೊನೆಗೊಳ್ಳುತ್ತದೆ. ನಾಥದ್ವಾರಾ ಮಧ್ಯಮ ಪ್ರಮಾಣದಲ್ಲಿ ಮಳೆಯನ್ನು ಪಡೆಯುತ್ತದೆ. ಈ ಸಮಯದಲ್ಲಿ, ವಾತಾವರಣವು ಹಸಿರಿನಿಂದ ಕೂಡಿರುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರುವರಿ): ಡಿಸೆಂಬರ್ ನಿಂದ ಪ್ರಾರಂಭವಾಗುವ ಬೇಸಿಗೆ ಫೆಬ್ರುವರಿಗೆ ಕೊನೆಗೊಳ್ಳುತ್ತದೆ.ಈ ಸಮಯದಲ್ಲಿ ಸಾಮಾನ್ಯವಾಗಿ ಗರಿಷ್ಟ ತಾಪಮಾನವು 27° C ಆಗಿದ್ದು ಕನಿಷ್ಟ ತಾಪಮಾನವು 9° C ದಾಖಲಾಗುತ್ತದೆ.