ತ್ರಿಂಬಕೇಶ್ವರವು ಪ್ರಖ್ಯಾತ ಪುಣ್ಯಕ್ಷೇತ್ರಗಳಲ್ಲೊಂದಾಗಿದ್ದು, ಕೇವಲ ಮಹಾರಾಷ್ಟ್ರವಲ್ಲದೆ ಇಡೀ ಭಾರತದಲ್ಲೆ ಪ್ರಸಿದ್ಧವಾಗಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಈ ತ್ರಿಂಬಕೇಶ್ವರವನ್ನು ನಾಶಿಕ್ ನ ಹತ್ತಿರದಲ್ಲೆ ಕಾಣಬಹುದಾಗಿದೆ.
ಎಲ್ಲ ಹನ್ನೆರಡು ಜ್ಯೋತಿರ್ಲಿಂಗಗಳು ಒಂದೆ ಪಥದಲ್ಲಿ ನೆಲೆಗೊಂಡಿದ್ದು, ಪ್ರಾಯಶಃ ಒಂದೆ ದಿನದಲ್ಲಿ ದರುಶನ ಮಾಡಬಹುದಾಗಿದೆ. ತ್ರಿಂಬಕೇಶ್ವರನ ದರುಶನ ಮಾಡಿದವನು ಮೋಕ್ಷ ಹೊಂದುತ್ತಾನೆ ಎಂದು ನಂಬಲಾಗಿದೆ.
ದೇವಾಲಯದ ಆಡಳಿತವು ಯಾತ್ರಾರ್ಥಿಗಳಿಗೆಂದು ಉಳಿಯುವ ಸೌಲಭ್ಯತೆಯನ್ನು ಒದಗಿಸುತ್ತವೆ.


Click it and Unblock the Notifications