Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಶಿಕ್ » ಆಕರ್ಷಣೆಗಳು » ಕುಂಭ ಮೇಳ

ಕುಂಭ ಮೇಳ, ನಾಶಿಕ್

1

ನಾಶಿಕ್‌ನಲ್ಲಿ ಕುಂಭಮೇಳವು ಪ್ರಮುಖ ಕಾರ್ಯಕ್ರಮವಾಗಿದೆ. ಈ ಜನಪ್ರಿಯ ಧಾರ್ಮಿಕ ಕಾರ್ಯಕ್ರಮ ಇಡೀ ಜಗತ್ತಿನಲ್ಲೇ ಅತಿ ದೊಡ್ಡದು.

ನಾಶಿಕ್‌ನ ಪ್ರವಾಸೋದ್ಯಮ ಇಲಾಖೆ ಈ ಕಾರ್ಯಕ್ರಮವನ್ನು ಯಥೇಚ್ಛವಾಗಿ ಪ್ರಚಾರ ಮಾಡುತ್ತದೆ. ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಈ ಕಾರ್ಯಕ್ರಮ ನಡೆಯುತ್ತದೆ. ನಾಶಿಕ್‌, ಉಜ್ಜಯನಿ, ಅಲಹಾಬಾದ್‌ ಮತ್ತು ಹರಿದ್ವಾರಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಮಿಲಿಯನ್ನುಗಟ್ಟಲೆ ಭಕ್ತರು ಇಲ್ಲಿಗೆ ಈ ಸಂದರ್ಭದಲ್ಲಿ ಆಗಮಿಸುತ್ತಾರೆ.

ಎಲ್ಲದಕ್ಕಿಂತಲೂ ಹೆಚ್ಚು ವೈಭವಯುತವಾದದ್ದು ಎಂದರೆ ಅಲಹಾಬಾದ್‌ ಕುಂಭಮೇಳ ಎನ್ನಲಾಗುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri