ಮಹಾರಾಷ್ಟ್ರ ರಾಜ್ಯದಲ್ಲೇ ಅತ್ಯುತ್ತಮ ಜಲಪಾತವೆಂದರೆ ದೂಧ್ಸಾಗರ್ ಜಲಪಾತ. ನಾಶಿಕ್ನ ಸಮೀಪದಲ್ಲಿರುವ ಸೋಮೇಶ್ವರದಲ್ಲಿರುವ ಇದು ಸುಮಾರು 10 ಮೀಟರು ಎತ್ತರದಿಂದ ಬೀಳುತ್ತದೆ. ಚಿತ್ರಾವಳಿಯ ದೃಶ್ಯಗಳೊಂದಿಗೆ ಇಡೀ ಪ್ರದೇಶದ ಅದ್ಭುತ ಸನ್ನಿವೇಶವನ್ನು ನಿಮಗೆ ಕಟ್ಟಿಕೊಡುತ್ತದೆ.
ಅತ್ಯುತ್ತಮ ಪಿಕ್ನಿಕ್ ತಾಣವಾದ ಇದು ಮಳೆಗಾಲದಲ್ಲಿ ಅದ್ಭುತವಾಗಿ ಕಾಣುತ್ತದೆ. ಸುಲಭವಾಗಿ ಜಲಪಾತದ ಕೆಳಗೆ ಹೋಗಲು ಸಹಾಯವಾಗುವಂತೆ ಮೆಟ್ಟಿಲುಗಳನ್ನು ಕೊರೆಯಲಾಗಿದೆ.