Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಶಿಕ್ » ಆಕರ್ಷಣೆಗಳು » ಕಾಲಾರಾಮ್ ದೇವಸ್ಥಾನ

ಕಾಲಾರಾಮ್ ದೇವಸ್ಥಾನ, ನಾಶಿಕ್

2

ನಾಶಿಕ್‌ನಲ್ಲಿ ಕಾಲಾರಾಮ್‌ ದೇವಸ್ಥಾನವು ಪ್ರಮುಖ ಆಕರ್ಷಣೆಯ ಕ್ಷೇತ್ರ. 1794 ರಲ್ಲಿ ಗೋಪಿಕಾಬಾಯಿ ಪೇಶ್ವಾರಿಂದ ಈ ದೇವಸ್ಥಾನ ನಿರ್ಮಾಣವಾಯಿತು. ಈ ದೇವಸ್ಥಾನವು ತನ್ನ ವಾಸ್ತುಶಿಲ್ಪ ಶೈಲಿಯಲ್ಲಿ, ಕೆಲವೇ ಮೈಲುಗಳ ದೂರದಲ್ಲಿರುವ ತ್ರ್ಯಂಬಕೇಶ್ವರ ದೇವಸ್ಥಾನವನ್ನು ಹೋಲುತ್ತದೆ. ಇದನ್ನು ಸಂಪೂರ್ಣವಾಗಿ ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದೆ.

ದೇವಸ್ಥಾನವು 70 ಅಡಿ ಎತ್ತರವಿದೆ. ತಾಮ್ರದಿಂದ ಇದರ ಗೋಪುರವನ್ನು ಮಾಡಲಾಗಿದೆ ಮತ್ತು ಇದು ಚಿನ್ನದ ಲೇಪನವನ್ನು ಹೊಂದಿದೆ. ರಾಮ, ಸೀತೆ ಮತ್ತು ಲಕ್ಷ್ಮಣನ ಮೂರ್ತಿಯನ್ನು ಇಲ್ಲಿ ಕೆತ್ತಲಾಗಿದೆ.

ಇದರ ಸನಿಹದಲ್ಲೇ ಗಣಪತಿ ದೇವಸ್ಥಾನ, ಹನುಮಂತನ ದೇವಸ್ಥಾನ ಮತ್ತು ವಿಠ್ಠಲ ದೇವಸ್ಥಾನಗಳೂ ಇವೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon