Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಮ್ಚಿ » ಆಕರ್ಷಣೆಗಳು » ತೆಂದೊಂಗ್ ಪರ್ವತ

ತೆಂದೊಂಗ್ ಪರ್ವತ, ನಾಮ್ಚಿ

1

ತೆಂದೊಂಗ್ ಪರ್ವತವು ಸಮುದ್ರ ಮಟ್ಟದಿಂದ 8530 ಅಡಿ ಎತ್ತರದಲ್ಲಿದೆ. ಇಲ್ಲೊಂದು ನಿಶ್ಕ್ರಿಯಗೊಂಡಿರುವ ಜ್ವಾಲಾಮುಖಿಯಿದೆ. ಇಲ್ಲಿನ ಜನಪದ ಕಥೆಗಳ ಪ್ರಕಾರ ಪ್ರವಾಹದಲ್ಲಿ ಈ ಭೂಪ್ರದೇಶ ಮುಳುಗಿದಾಗ ಜನರನ್ನು ರಕ್ಷಿಸಲು ಇಲ್ಲಿ ಕೊಂಬುಗಳು ಉದ್ಭವವಾಯಿತಂತೆ.

ತೆಂದೊಂಗ್ ಎಂದರೆ ಇಲ್ಲಿನ ಸ್ಥಳೀಯ ಭಾಷೆಯಲ್ಲಿ “ ಕೊಂಬುಗಳ ಬೆಟ್ಟ” ಲಾಮಾಗಳು ಈ ಪ್ರದೇಶದಲ್ಲಿ ಹಲವು ವರ್ಷಗಳ ಕಾಲ ಧ್ಯಾನ ಮಾಡಿದ್ದರಂತೆ. ಇದು ಸಿಕ್ಕಿಂನ ಅತ್ಯಂತ ಜನಪ್ರಿಯ ಚಾರಣ ಪ್ರದೇಶ. ಇಲ್ಲಿಂದ 6 ಕಿಮೀ ಎತ್ತರಕ್ಕೆ ಚಾರಣ ಮಾಡಿದರೆ ಅದು ನಿಮ್ಮನ್ನು ಅಪಾರ ಸಸ್ಯ ಮತ್ತು ಜೀವ ವೈವಿಧ್ಯವಿರುವ ಅರಣ್ಯದೊಳಗೆ ಕೊಂಡೊಯ್ಯುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed