Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಮಕ್ಕಲ್ » ಆಕರ್ಷಣೆಗಳು » ತಿರುಚೆಂಗೋಡು ಅರ್ಧನಾರೀಶ್ವರರ ದೇವಸ್ಥಾನ

ತಿರುಚೆಂಗೋಡು ಅರ್ಧನಾರೀಶ್ವರರ ದೇವಸ್ಥಾನ, ನಾಮಕ್ಕಲ್

2

ತಿರುಚೆಂಗೋಡು ಅರ್ಧನಾರೀಶ್ವರರ ದೇವಸ್ಥಾನವು ನಾಮಕಲ್ಲಿನ ಒಂದು ಪ್ರಸಿದ್ಧವಾದ ಆಕರ್ಷಣೆ. ಉಭಯಲಿಂಗಿತ್ವದ ರೂಪದಲ್ಲಿರುವ ಶಿವನಿಗೆ ಸಮರ್ಪಿಸಲಾಗಿರುವ ಈ ದೇವಸ್ಥಾನವು 900 ಮೀಟರ್ ಎತ್ತರದಲ್ಲಿ ಸ್ಥಾಪಿಸಲಾಗಿದೆ. ಶಿವ ಮತ್ತು ಅವನ ಪತ್ನಿ ಶಕ್ತಿ ಅಥವಾ ಪಾರ್ವತಿ ಇಬ್ಬರೂ ಸೇರಿರುವ ಅರ್ಧನಾರೀಶ್ವರನು ಗಂಡು ಮತ್ತು ಹೆಣ್ಣಿನ ಇಬ್ಬರ ಶಕ್ತಿ ಸಂಯೋಜನೆಯ ಸಂಕೇತವಾಗಿದೆ.  

ಈ ದೇವಸ್ಥಾನದ ಪುರಾಣಗಳ ಪ್ರಕಾರ ಶಿವನು ತನ್ನ ಎಡಭಾಗವನ್ನು ತನ್ನ ಪತ್ನಿಗೆ ಮುಂದೆ ಇಬ್ಬರೂ ಬೇರ್ಪಡೆಯಾಗದಿರಲೆಂದು ಕೊಟ್ಟನೆಂಬ ಪ್ರತೀತಿಯಿದೆ. ಅದರಂತೆ ಶಕ್ತಿ ಅಥವಾ ಪಾರ್ವತಿಯು ಶಿವನಿಂದ ಶಿವನ ಸಂಕಲ್ಪದಿಂದ ಬೇರ್ಪಡಿಸಲಾಗದ ಮೂರ್ತಿಯಾಯಿತು.  ಅಂತೆಯೇ ಇಲ್ಲಿನ ದೇವತೆಯನ್ನು ಅರ್ಧನಾರಿ ಎಂದು ಕರೆಯಲಾಗಿದೆ.  ಈ ಅರ್ಧನಾರೀಶ್ವರರ ಮೂರ್ತಿ ಚಿತ್ರಣವು ಅರ್ಧ ಗಂಡು ಮತ್ತು ಅರ್ಧ ಹೆಣ್ಣು ರೂಪದಲ್ಲಿ ಕೆತ್ತಲಾಗಿದೆ ಮತ್ತು ಮಧ್ಯದಲ್ಲಿ ಬೇರ್ಪಡಿಸಲಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed