Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಲ್ದೇರಾ » ಆಕರ್ಷಣೆಗಳು » ಮಹುನಾಗ್‌ ದೇವಸ್ಥಾನ

ಮಹುನಾಗ್‌ ದೇವಸ್ಥಾನ, ನಾಲ್ದೇರಾ

1

ಮಹುನಾಗ್‌ ದೇವಸ್ಥಾನವ ನಾಲ್ದೇರಾ ಗಾಲ್ಫ್‌ ಕೋರ್ಸ್ ನ ಮಧ್ಯೆ ನೆಲೆಸಿದೆ. ಸಮುದ್ರ ಮಟ್ಟದಿಂದ ಸುಮಾರು 1830 ಮೀ ಎತ್ತರದಲ್ಲಿದೆ. ಈ ದೇವಸ್ಥಾನವು ಕರ್ಣನಿಗೆ ಅರ್ಪಿಸಿದ್ದು. ಇದನ್ನು ಮಹುನಾಗ ಎಂದು ಕರೆಯುತ್ತಾರೆ. ಅಂದರೆ ಸೂರ್ಯನ ಮಗ ಎಂದರ್ಥ. ಸ್ಥಳೀಯ ನಂಬಿಕೆಯ ಪ್ರಕಾರ, ಈ ದೇವರು ಇಲ್ಲಿನ ಸ್ಥಳೀಯ ಜನರ, ನ್ಯಾಯಕ್ಕೆ ಸಂಬಂಧಿಸಿದ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುತ್ತಾನೆಂಬುದು. ಪಹರಿ ಶೈಲಿಯ ವಾಸ್ತುಶಿಲ್ಪವನ್ನು ಈ ದೇವಸ್ಥಾನ ಹೊಂದಿದೆ.

ಉತ್ತರ ಭಾರತದಲ್ಲಿ ವಾಸಿಸುವ ಒಂದು ನಾಗರಿಕತೆಗೆ ಪಹರಿ ಎಂದು ಕರೆಯಲಾಗುತ್ತದೆ, ಇವರು ವಿಶಿಷ್ಟವಾಗಿ ಹಿಮಾಲಯದ ತಪ್ಪಲಲ್ಲಿ ವಾಸಿಸುವಂಥವರು. ನೀವು ಐತಿಹಾಸಿಕ ದಾಖಲೆಗಳನ್ನು ನಂಬುತ್ತೀರಾದರೆ ಇದನ್ನು ನಿರ್ಮಿಸಿದ್ದು 1664ರಲ್ಲಿ, ರಾಜ ಶ್ಯಾಮ ಸೇನ್‌. ಕರ್ಣನ ಭಕ್ತನಾಗಿದ್ದ ರಾಜ ಈತ. ಪ್ರತಿ ರವಿವಾರದಂದು ಅಪಾರ ಪ್ರಮಾಣದ ಭಕ್ತರು ಇ‌ಲ್ಲಿಗೆ ಆಗಮಿಸುತ್ತಾರೆ. ವರ್ಷಕ್ಕೊಮ್ಮೆ ಮಕರ ಸಂಕ್ರಾಂತಿಯಂದು ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಕರ್ಸೋಗ್‌ ಕಣಿವೆ ಮತ್ತು ಹಿಮಾಲಯ ಕಣಿವೆ ಈ ದೇವಸ್ಥಾನದಿಂದ ಸ್ಪಷ್ಟವಾಗಿ ಕಾಣಿಸುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed