Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಲ್ದೇರಾ » ಹವಾಮಾನ

ನಾಲ್ದೇರಾ ಹವಾಮಾನ

ನಾಲ್ದೇರಾಗೆ ಹೋಗಲು ಸರಿಯಾದ ಕಾಲವೆಂದರೆ ಮಾರ್ಚ್‌‌ನಿಂದ ಜೂನ್‌ ಮತ್ತು ಸಪ್ಟೆಂಬರಿನಿಂದ ನವೆಂಬರಿನ ಅವಧಿ.

ಬೇಸಿಗೆಗಾಲ

(ಏಪ್ರಿಲ್‌ ನಿಂದ ಜೂನ್‌) : ಬೇಸಿಗೆಗಾಲವು ನಾಲ್ದೇರಾದಲ್ಲಿ ಆರಂಭವಾಗುವುದು ಏಪ್ರಿಲ್‌ನಿಂದ, ಮತ್ತು ಜೂನ್‌ನ ತನಕವೂ ಮುಂದುವರಿಯುತ್ತದೆ. ಗರಿಷ್ಠ ತಾಪಮಾನವು 28 ಡಿಗ್ರಿ ದಾಖಲಾಗಿದ್ದರೆ ಕನಿಷ್ಠ ತಾಪಮಾನವು 28 ಡಿಗ್ರಿ ಇರುತ್ತದೆ. ಪ್ರವಾಸಿಗರು ಈ ಅವಧಿಯಲ್ಲೇ ಇಲ್ಲಿಗೆ ಪ್ರವಾಸ ಕೈಗೊಳ್ಳುವುದು ಸೂಕ್ತ. ಯಾಕೆಂದರೆ ಪ್ರಯಾಣಕ್ಕೆ ಇದು ಸರಿಯಾದ ವಾತಾವರಣ.

ಮಳೆಗಾಲ

(ಜುಲೈನಿಂದ ಸಪ್ಟೆಂಬರ‍್) : ನಾಲ್ದೇರಾದಲ್ಲಿ ಮಳೆಗಾಲದಲ್ಲಿ ಕಡಿಮೆ ಪ್ರಮಾಣದ ಮಳೆ ಬೀಳುತ್ತದೆ.

ಚಳಿಗಾಲ

(ನವೆಂಬರಿನಿಂದ ಫೆಬ್ರುವರಿ) : ನವೆಂಬರ‍್ ತಿಂಗಳಲ್ಲಿ ಪ್ರಾರಂಭವಾಗುವ ಚಳಿಗಾಲವು ಫೆಬ್ರವರಿಯ ತನಕ ಇರುತ್ತದೆ. ಚಳಿಗಾಲದಲ್ಲಿ ಈ ಪ್ರದೇಶದಲ್ಲಿ ವಿಪರೀತ ಚಳಿಯಿರುತ್ತದೆ. -4 ಡಿಗ್ರಿಯ ತನಕ ತಾಪಮಾನ ಇಳಿಯುತ್ತದೆ. ಚಳಿಗಾಲದ ಮಧ್ಯದ ಅವಧಿಯಲ್ಲಿ ಹಿಮ ಕೂಡಾ ಸುರಿಯುತ್ತದೆ.