ಕುದುರೆ ಸವಾರಿಯು ನಾಲ್ದೇರಾದಲ್ಲಿ ಅತ್ಯಂತ ಜನಪ್ರಿಯ ಚಟುವಟಿಕೆ. ದೇವದಾರು ಮತ್ತು ಪೈನ್ ಟ್ರೀಗಳಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ಕುದುರೆ ಸವಾರಿಯ ಮೂಲಕ ಸೌಂದರ್ಯವನ್ನು ಅನುಭವಿಸಬಹುದು. ಗಂಟೆಗೆ 300 ರೂ.ಗೆ ಕುದುರೆಯನ್ನು ಬಾಡಿಗೆಗೆ ಪಡೆಯಬಹುದು.