Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಲ್ದೇರಾ » ಆಕರ್ಷಣೆಗಳು
  • 01ತತ್ತಪಾಣಿ

    ತತ್ತಪಾಣಿ

    ತತ್ತಪಾಣಿಯು ನಲ್ದೇರಾದಿಂದ 30 ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 655 ಮೀ ಎತ್ತರದಲ್ಲಿರುವ ಈ ಪ್ರದೇಶವು ಬಿಸಿನೀರಿನ ಬುಗ್ಗೆಯಿಂದಾಗಿ ಜನಪ್ರಿಯವಾಗಿದೆ. ಈ ನೀರಿನಲ್ಲಿ ಒಮ್ಮೆ ಮುಳುಗೆದ್ದರೆ ಸಂಧಿವಾತ ಮತ್ತು ಚರ್ಮರೋಗಗಳು ನಿರ್ಮೂಲನೆಯಾಗುತ್ತವೆ ಎಂಬ ನಂಬಿಕೆಯಿದೆ. ಸಟ್ಲೆಜ್‌ ನದಿಯ ದಡದಲ್ಲಿರುವ ಈ...

    + ಹೆಚ್ಚಿಗೆ ಓದಿ
  • 02ನಾಲ್ದೇರಾ ಗಾಲ್ಫ್‌ ಕೋರ್ಸ್‌

    ಜಗತ್ತಿನಲ್ಲೇ ಅತ್ಯಂತ ಹಳೆಯ ಗಾಲ್ಫ್‌ ಕೋರ್ಸ್‌ ಇರುವುದು ನಾಲ್ದೇರಾದಲ್ಲಿ. ಭಾರತದ ವೈಸ್‌ರಾಯ್‌ ಲಾರ್ಡ್‌ ಕರ್ಜನ್‌ರಿಂದ ಈ ಗಾಲ್ಫ್‌ ಕೋರ್ಸ್‌‌ನ್ನು 1920 ರಲ್ಲಿ ಸ್ಥಾಪಿಸಲಾಯಿತು. ನಾಲ್ದೇರಾದ ಸೌಂದರ್ಯಕ್ಕೆ ಇವರು ಮರುಳಾಗಿದ್ದರು. ಗಾಲ್ಪ್‌ ಕೋರ್ಸ್‌...

    + ಹೆಚ್ಚಿಗೆ ಓದಿ
  • 03ಶೈಲಿ ಪೀಕ್‌

    ಶೈಲಿ ಪೀಕ್‌

    ಶೈಲಿ ಪೀಕ್‌ ಇರುವುದು ನಾಲ್ದೇರಾ ಸಮೀಪ ಮಹಾಕಾಳಿ ಕೆರೆಯ ಸಮೀಪದಲ್ಲಿ, ಸುಮಾರು 23 ಕಿ.ಮೀ ದೂರದಲ್ಲಿದೆ. ಈ ಎತ್ತರದ ಪರ್ವತವನ್ನು ಹತ್ತಲು ಪ್ರವಾಸಿಗರು ಚಾರಣವನ್ನೇ ಮಾಡಬೇಕು. ಯಾಕೆಂದರೆ ಇದು ದಟ್ಟ ಅರಣ್ಯದಿಂದ ಕೂಡಿದ ದಾರಿ. ಚಾರಣದ ಹೊರತಾಗಿ ಜನರು ಕುದುರೆ ಮೂಲಕವೂ ಇಲ್ಲಿಗೆ ತಲುಪಬಹುದು. ಇನ್ನೂ ಒಂದು ವಿಧಾನವಿದೆ,...

    + ಹೆಚ್ಚಿಗೆ ಓದಿ
  • 04ಚಬ್ಬಾ

    ಚಬ್ಬಾ

    ನಾಲ್ದೇರಾದಿಂದ 18 ಕಿ.ಮೀ ದೂರದಲ್ಲಿರುವ ಚಬ್ಬಾ ಸುಂದರವಾದ ಹಳ್ಳಿ. ರಿವರ್ ರಾಫ್ಟಿಂಗ್ ಗೆ ಇಲ್ಲಿ ಅವಕಾಶವಿದ್ದು, ಸುಮಾರು 11 ಕಿ.ಮೀ ಉದ್ದದ ಒಂದು ರಿವರ್ ರಾಫ್ಟಿಂಗ್ ಕೋರ್ಸ್‌ ಇಲ್ಲಿಂದ ಆರಂಭವಾಗಿ ತತ್ತಪಾಣಿಯಲ್ಲಿ ಕೊನೆಗೊಳ್ಳುತ್ತದೆ. ಇನ್ನು ಕಾರ‍್ ಪಾರ್ಕಿಂಗ್‌ಗೆ ಅಂತಲೆ ಸಾಕಷ್ಟು ಸ್ಥಳಾವಕಾಶವನ್ನು...

    + ಹೆಚ್ಚಿಗೆ ಓದಿ
  • 05ಮಹುನಾಗ್‌ ದೇವಸ್ಥಾನ

    ಮಹುನಾಗ್‌ ದೇವಸ್ಥಾನ

    ಮಹುನಾಗ್‌ ದೇವಸ್ಥಾನವ ನಾಲ್ದೇರಾ ಗಾಲ್ಫ್‌ ಕೋರ್ಸ್ ನ ಮಧ್ಯೆ ನೆಲೆಸಿದೆ. ಸಮುದ್ರ ಮಟ್ಟದಿಂದ ಸುಮಾರು 1830 ಮೀ ಎತ್ತರದಲ್ಲಿದೆ. ಈ ದೇವಸ್ಥಾನವು ಕರ್ಣನಿಗೆ ಅರ್ಪಿಸಿದ್ದು. ಇದನ್ನು ಮಹುನಾಗ ಎಂದು ಕರೆಯುತ್ತಾರೆ. ಅಂದರೆ ಸೂರ್ಯನ ಮಗ ಎಂದರ್ಥ. ಸ್ಥಳೀಯ ನಂಬಿಕೆಯ ಪ್ರಕಾರ, ಈ ದೇವರು ಇಲ್ಲಿನ ಸ್ಥಳೀಯ ಜನರ,...

    + ಹೆಚ್ಚಿಗೆ ಓದಿ
  • 06ಕೋಗಿ ಮಾತಾ ದೇವಸ್ಥಾನ

    ಕೋಗಿ ಮಾತಾ ದೇವಸ್ಥಾನ

    ಕೋಗಿ ಮಾತಾ ದೇವಸ್ಥಾನವು ಕೋಗಿ ಮಾತೆಗೆ ಅರ್ಪಿಸಲ್ಪಟ್ಟಿದ್ದು. ನಾಲ್ದೇರಾದ ಕೋಗಿ ಹಳ್ಳಿಯಲ್ಲಿ ಈ ದೇವಸ್ಥಾನವಿದೆ. ಇಲ್ಲಿನ ಮನೆಗಳು ಹಿಮಾಚಲಿಯನ್ ಶೈಲಿಯಲ್ಲಿ ನಿರ್ಮಾಣವಾಗಿದೆ. ಇದರಿಂದಾಗಿ ಈ ಸ್ಥಳಕ್ಕೊಂದು ವಿಶಿಷ್ಟ ಕಳೆ ಬಂದಿದೆ.

    + ಹೆಚ್ಚಿಗೆ ಓದಿ
  • 07ಮಹಾಕಾಳಿ ದೇವಸ್ಥಾನ

    ಮಹಾಕಾಳಿ ದೇವಸ್ಥಾನ

    ಮಹಾಕಾಳಿ ದೇವಸ್ಥಾನವು ಮಹಾಕಾಳಿ ನದಿಯ ದಡದಲ್ಲಿದೆ. ನಾಲ್ದೇರಾ ಗುಡಿಯಾಲ ಮತ್ತು ಸನೋ ಎಂಬ ಪ್ರದೇಶಗಳ ಸಮೀಪವಿದೆ ಈ ತಾಣ. ಈ ದೇವಸ್ಥಾನವು ದುರ್ಗೆಯ ಅವತಾರವೆಂದು ನಂಬಲಾಗುವ ಕಾಳಿ ಮಾತೆಗೆ ಸಮರ್ಪಿತವಾಗಿದೆ. ಈ ದೇಗುಲಕ್ಕೆ ಸಂಬಂಧಿಸಿದ ಹಬ್ಬಗಳು ಜರುಗುವ ಸಮಯದಲ್ಲಿ ಇಲ್ಲಿಗೆ ಪ್ರವಾಸಿಗರು ಅಪಾರ ಪ್ರಮಾಣದಲ್ಲಿ ಭೇಟಿ...

    + ಹೆಚ್ಚಿಗೆ ಓದಿ
  • 08ಕುದುರೆ ಸವಾರಿ

    ಕುದುರೆ ಸವಾರಿ

    ಕುದುರೆ ಸವಾರಿಯು ನಾಲ್ದೇರಾದಲ್ಲಿ ಅತ್ಯಂತ ಜನಪ್ರಿಯ ಚಟುವಟಿಕೆ. ದೇವದಾರು ಮತ್ತು ಪೈನ್‌ ಟ್ರೀಗಳಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ಕುದುರೆ ಸವಾರಿಯ ಮೂಲಕ ಸೌಂದರ್ಯವನ್ನು ಅನುಭವಿಸಬಹುದು. ಗಂಟೆಗೆ 300 ರೂ.ಗೆ ಕುದುರೆಯನ್ನು ಬಾಡಿಗೆಗೆ ಪಡೆಯಬಹುದು.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed