Search
  • Follow NativePlanet
Share
ಮುಖಪುಟ » ಸ್ಥಳಗಳು » ನೈನಿತಾಲ್ » ಆಕರ್ಷಣೆಗಳು » ಫ್ಲಾಟ್ಸ್

ಫ್ಲಾಟ್ಸ್, ನೈನಿತಾಲ್

2

ಫ್ಲಾಟ್ಸ್ ಮನರಂಜನಾ ಮೈದಾನವಾಗಿದ್ದು ಪೋಲೊ, ಕ್ರಿಕೆಟ್ ಮತ್ತು ಹಾಕಿ ಪಂದ್ಯಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ. ಇತಿಹಾಸದ ಪ್ರಕಾರ, 1880 ರಲ್ಲಿ, ಇಲ್ಲಿ ಭಾರಿ ಭೂಕುಸಿತ ಉಂಟಾದ ಕಾರಣ 151 ಜನರು ಸಾವನ್ನಪ್ಪಿದ್ದರು. ಈ ಭೂಕುಸಿತದ ಪರಿಣಾಮವಾಗಿ ಒಂದು ವಿಸ್ತಾರವಾಗಿ ಹರಡಿರುವ ಚಪ್ಪಟೆ ಪ್ರದೇಶವು, ಸರೋವರದ ಪಕ್ಕದಲ್ಲಿ ಹೊರಹೊಮ್ಮಿ ಕ್ರಮೇಣ ಈ ಪ್ರದೇಶ ಫ್ಲಾಟ್ಸ್(ಚಪ್ಪಟೆ) ಎಂದು ಜನಪ್ರಿಯವಾಯಿತು.

ಭೂಕುಸಿತ ನಂತರ, ಈ ಸ್ಥಳವನ್ನು ನೈನಿತಾಲ್ ನ ಒಂದು ವಿರಾಮ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಯಿತು. ವಿವಿಧ ಹಬ್ಬಗಳ ಸಂದರ್ಭದಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ. ಇಲ್ಲಿರುವ ಚಾಟಿಂಗ್ ಬಜಾರ್ ನಲ್ಲಿ ಬಾಯಿಯಲ್ಲಿ ನೀರೂರಿಸುವ ಚಾಟ್ ಮತ್ತು ಇತರ ಸ್ಥಳೀಯ ಭಕ್ಷ್ಯಗಳ ರುಚಿಯನ್ನು ಸವಿಯಬಹುದು. ಜೊತೆಗೆ, ಬೂಟಿಯಾ ಮಾರುಕಟ್ಟೆಯಲ್ಲಿ ನ್ಯಾಯವಾದ ಬೆಲೆಯಲ್ಲಿ ಚೆನ್ನಾಗಿ ಹೆಣೆದ ಉಣ್ಣೆಯ ಉಡುಪುಗಳನ್ನು ಖರೀದಿ ಮಾಡಬಹುದು.

ಒಂದು ಮಸೀದಿ, ಗುರುದ್ವಾರ, ಮತ್ತು ನೈನಾ ದೇವಿ ದೇವಾಲಯ, ಜೊತೆಗೆ ಕ್ಯಾಪಿಟಲ್ ಸಿನೆಮಾ ಮತ್ತು ರಿಂಕ್ ಥಿಯೇಟರ್ (ರೋಲರ್ ಸ್ಕೇಟಿಂಗ್ ಗೆ ಪ್ರಸಿದ್ಧ) ಈ ಪ್ರದೇಶದಲ್ಲಿವೆ. ನ್ಯೂ ಕ್ಲಬ್, ಬೋಟ್ ಹೌಸ್ ಕ್ಲಬ್ ಮತ್ತು ಮೇಸನಿಕ್ ಹಾಲ್ ಸ್ಥಳದ ಪರಿಧಿಯ ಉದ್ದಕ್ಕೂ ಇವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed