Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗ್ಪುರ್ » ಆಕರ್ಷಣೆಗಳು » ಡ್ರ್ಯಾಗನ್ ಅರಮನೆ ದೇವಸ್ಥಾನ

ಡ್ರ್ಯಾಗನ್ ಅರಮನೆ ದೇವಸ್ಥಾನ, ನಾಗ್ಪುರ್

1

ಡ್ರ್ಯಾಗನ್ ಅರಮನೆ ದೇವಸ್ಥಾನವು ಬಹಳ ದೊಡ್ಡದಾದ, ನಾಗ್ಪುರದಲ್ಲಿರುವ ಪ್ರಮುಖ ದೇವಸ್ಥಾನ. ಸುಮಾರು 10 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ತಲೆ ಎತ್ತಿ ನಿಂತಿದೆ. ನಾಗ್ಪುರದ ಸ್ಯಾಟಲೈಟ್ ಟೌನ್‌ ಕಂಪ್ಟೀಯಲ್ಲಿ ಇದೆ.  ಬೌದ್ಧ ಪ್ರಾರ್ಥನಾ ಮಂದಿರ ಕೂಡಾ ಇಲ್ಲಿದೆ. ಹಾಲ್‌ನ ಮೊದಲ ಮಹಡಿಯಲ್ಲಿ ದೊಡ್ಡದಾದ ಒಂದು ಬೌದ್ಧ ಮೂರ್ತಿಯಿದೆ.

ಈ ದೇವಸ್ಥಾನವನ್ನು ತಾವರೆ ಅರಮನೆ ಎಂದೂ ಕೂಡಾ ಕರೆಯಲಾಗುತ್ತದೆ. ಹಸಿರು ಉದ್ಯಾನದ ಮಧ್ಯದಲ್ಲಿ ಈ ದೇವಸ್ಥಾನ ನೆಲೆ ನಿಂತಿದೆ. ಇದರ ವಿಶಿಷ್ಟವಾದ ವಾಸ್ತುಶಿಲ್ಪದಿಂದಾಗಿ, ಈ ದೇವಸ್ಥಾನವು ಉತ್ತಮ ಕಾಂಕ್ರೀಟ್ ರಚನೆಗಾಗಿ ಅಂತರರಾಷ್ಟ್ರೀಯ ಪ್ರಶಸ್ತಿಯನ್ನೂ ಕೂಡಾ ಗೆದ್ದುಕೊಂಡಿದೆ.

One Way
Return
From (Departure City)
To (Destination City)
Depart On
25 Jun,Fri
Return On
26 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jun,Fri
Check Out
26 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jun,Fri
Return On
26 Jun,Sat