Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗ್ಪುರ್ » ಆಕರ್ಷಣೆಗಳು » ದೀಕ್ಷಾ ಭೂಮಿ

ದೀಕ್ಷಾ ಭೂಮಿ, ನಾಗ್ಪುರ್

4

ನಾಗ್ಪುರದಲ್ಲಿರುವ ಬೌದ್ಧರಿಗೆ ದೀಕ್ಷಾ ಭೂಮಿಯು ಪವಿತ್ರವಾದ ಸ್ಥಳ. ಪ್ರತಿ ವರ್ಷ ಇಲ್ಲಿಗೆ ಸಾವಿರಾರು ಭೌದ್ಧ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ಬೌದ್ಧ ಸ್ತೂಪಗಳಿದ್ದು, ಇದು ಸುಮಾರು 120  ಅಡಿ ಎತ್ತರವಿದೆ.

ಡಾ.ಬಿ.ಆರ್.ಅಂಬೇಡ್ಕರರನ್ನು ಅನುಸರಿಸಿ ಸಾವಿರಾರು ದಲಿತರು ಬೌದ್ಧಮತಕ್ಕೆ ಮತಾಂತರವಾದ ಸ್ಥಳವಿದು. ಈ ನೆನಪಿಗೆ ಆ ದಿನವನ್ನು ಅಶೊ ವಿಜಯ ದಶಮಿಯನ್ನು ಆಚರಿಸಲಾಗುವುದು.

ಈ ಧಾರ್ಮಿಕ ಕೇಂದ್ರವು ಸುಮಾರು 500 ಜನರಿಗೆ ತವರಾಗಿದೆ. ಈ ಕೇಂದ್ರಸ್ಥಾನ ಭಾರತದ ಇತಿಹಾಸದಲ್ಲಿ ಪ್ರಮುಖವಾದದ್ದು ಮತ್ತು ಸಾರ್ವಭೌಮತೆಗೆ ಹೆಸರಾದದ್ದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun