Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗ್ಪುರ್ » ಆಕರ್ಷಣೆಗಳು » ರಾಮ್‌ಟೆಕ್

ರಾಮ್‌ಟೆಕ್, ನಾಗ್ಪುರ್

1

ರಾಮ್‌ಟೆಕ್‌ನ ಕೋಟೆಯ ಕತೆಗೆ ಐತಿಹಾಸಿಕ ಮಹತ್ವ ಇದೆ. ರಾಮ ದೇವನು ಇಲ್ಲಿ ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನ ಜೊತೆ ವಾಸಿಸಿದ್ದ ಎಂದು ಹೇಳಲಾಗಿದೆ.

ಈ ದೇವಸ್ಥಾನವು ಸುಮಾರು ಆರು ಶತಮಾನಗಳಷ್ಟು ಹಳೆಯದು. ಕಾಳಿದಾಸನು ತನ್ನ ಮೇಘದೂತ ಕಾವ್ಯವನ್ನು ಇದೇ ಪ್ರದೇಶದಲ್ಲಿ ರಚಿಸಿದ ಎಂದು ಹೇಳಲಾಗುತ್ತದೆ.

ನಾಗ್ಪುರದಿಂದ ಸುಮಾರು 50 ಕಿ.ಮೀ ದೂರದಲ್ಲಿ ರಾಮ್‌ಟೆಕ್‌  ಇದೆ. ನಗರದ ಗಲಾಟೆಯಿಂದ ತಪ್ಪಿಸಿಕೊಂಡು ಶಾಂತವಾದ ಪರಿಸರದಲ್ಲಿ ವಾಸಿಸಲು ಇಷ್ಟಪಡುವ ಜನರು ಇಲ್ಲಿ ಪ್ರವಾಸ ಕೈಗೊಳ್ಳಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed