Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗ್ಪುರ್ » ಆಕರ್ಷಣೆಗಳು » ತೆಲಂಕಡಿ ಕೆರೆ

ತೆಲಂಕಡಿ ಕೆರೆ, ನಾಗ್ಪುರ್

1

ನಾಗ್ಪುರದ ಹೊರ ಪ್ರದೇಶದಲ್ಲಿ ನಿರ್ಮಿಸಲಾಗಿರುವ ತೇಲಂಕಡಿ ಕೆರೆಯು ಆಕರ್ಷಕವಾಗಿದೆ. ಒಂದು ಸುಂದರ ಸಂಜೆ ಕಳೆಯುವುದಕ್ಕೆ ಇದು ಸೂಕ್ತ ತಾಣ.

ನದಿಯ ದಡದಲ್ಲಿ ಸುಂದರ ಮರಳಿನ ಜೊತೆ ರಜೆ ಕಳೆಯುವ ತಾಣವಾಗಿರುವ ಇಲ್ಲಿ, ಅಕ್ವೇರಿಯಂ ಮತ್ತು ಹಸಿರು ಪಾರ್ಕ್‌ಗಳನ್ನು ನಿರ್ಮಿಸಲಾಗಿದೆ. ರಿಲ್ಯಾಕ್ಸ್ ಮಾಡಿಕೊಳ್ಳಲು ಇದು ಸೂಕ್ತವಾದ ತಾಣ.

ಇದಕ್ಕೆ ಸನಿಹದಲ್ಲೇ ಹನುಮಂತನ ದೇವಸ್ಥಾನವೂ ಇದೆ. ಭಕ್ತರ ಹರಕೆಗಳನ್ನು ತೀರಿಸುವುದರಲ್ಲಿ ಈ ದೇವರು ಅಸಾಮಾನ್ಯ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri