ನಾಗ್ಪುರದ ಹೊರ ಪ್ರದೇಶದಲ್ಲಿ ನಿರ್ಮಿಸಲಾಗಿರುವ ತೇಲಂಕಡಿ ಕೆರೆಯು ಆಕರ್ಷಕವಾಗಿದೆ. ಒಂದು ಸುಂದರ ಸಂಜೆ ಕಳೆಯುವುದಕ್ಕೆ ಇದು ಸೂಕ್ತ ತಾಣ.
ನದಿಯ ದಡದಲ್ಲಿ ಸುಂದರ ಮರಳಿನ ಜೊತೆ ರಜೆ ಕಳೆಯುವ ತಾಣವಾಗಿರುವ ಇಲ್ಲಿ, ಅಕ್ವೇರಿಯಂ ಮತ್ತು ಹಸಿರು ಪಾರ್ಕ್‌ಗಳನ್ನು ನಿರ್ಮಿಸಲಾಗಿದೆ. ರಿಲ್ಯಾಕ್ಸ್ ಮಾಡಿಕೊಳ್ಳಲು ಇದು ಸೂಕ್ತವಾದ ತಾಣ.
ಇದಕ್ಕೆ ಸನಿಹದಲ್ಲೇ ಹನುಮಂತನ ದೇವಸ್ಥಾನವೂ ಇದೆ. ಭಕ್ತರ ಹರಕೆಗಳನ್ನು ತೀರಿಸುವುದರಲ್ಲಿ ಈ ದೇವರು ಅಸಾಮಾನ್ಯ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ.


Click it and Unblock the Notifications