ಶ್ರೀ ಪೋದ್ದಾರೇಶ್ವರ ರಾಮ ಮಂದಿರವನ್ನು 1923 ರಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನ ಮರಳುಗಲ್ಲು ಮತ್ತು ಮಾರ್ಬಲ್ನಿಂದ ಮಾಡಲಾಗಿದೆ. ನಾಗ್ಪುರದ ಕೇಂದ್ರಭಾಗ ಅವೆನ್ಯೂ ರಸ್ತೆಯಲ್ಲಿ ಇದನ್ನು ನಿರ್ಮಿಸಲಾಗಿದೆ.
ಈ ದೇವಸ್ಥಾನವನ್ನು ರಾಮಾಯಣದ ಪ್ರಮುಖ ದೇವರುಗಳಿಗೆ ಅರ್ಪಿಸಲಾಗಿದೆ ಹಾಗೂ ಸ್ಥಳೀಯರು ಇದನ್ನು ನಿರ್ವಹಿಸುತ್ತಿದ್ದಾರೆ.