ಹಸ್ತಿನಾಪುರ : ಮಹಾಭಾರತದ ಭೂಮಿಯಲ್ಲಿ
ಉತ್ತರ ಪ್ರದೇಶ ರಾಜ್ಯದ ಮೀರತ್ ನಗರದ ಸಮೀಪದಲ್ಲಿ ಈ ಹಸ್ತಿನಾಪುರವಿದೆ. ಗಂಗಾ ನದಿಯ ತೀರದಲ್ಲಿ ನೆಲೆಗೊಂಡಿರುವ ಈ ಹಸ್ತಿನಾಪುರವು ಮಹಾಭಾರತ ಕಾಲದಿಂದಲೂ ಹೆಸರುವಾಸಿಯಾಗಿದೆ. ಅದರ ಮೂಲಗಳ ಕುರಿತು ಮಾಹಿತಿ ನಮಗೆ ಮಹಾ......
ಸಹರಾನ್ಪುರ್ : ಮಾವು ಹಾಗು ಬಾಸ್ಮತಿ ಅಕ್ಕಿಯ ಸುಗಂಧ
ಉತ್ತರ ಪ್ರದೇಶದ ಸಹರಾನ್ಪುರ್ ನಗರ ಅದೇ ಜಿಲ್ಲೆಯ ಹೆಸರಿನಲ್ಲಿದೆ. ಈ ನಗರವು ಉತ್ತರ ಪ್ರದೇಶದ ಪ್ರಖ್ಯಾತ ಪ್ರವಾಸಿ ಸ್ಥಳವಾಗಿದ್ದು ಸಣ್ಣ ಕೈಗಾರಿಕೆ, ಮರದಿಂಬು ಮತ್ತು ಮರದಿಂದ ಮಾಡಿದ ಕೈಗಾರಿಕೆಗೆ ಹೆಸರುವಾಸಿ.......
ಬುಲಂದ್ ಶಹರ್ - ಮಹಾಭಾರತದೊಂದಿಗೆ ನಂಟು ಹೊಂದಿರುವ ತಾಣ
ಬುಲಂದ್ ಶಹರ್ ನಗರ ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿದೆ ಮತ್ತು ಇದು ಆಡಳಿತ ಮುಖ್ಯಾಲಯವೂ ಹೌದು. ಈ ನಗರದ ಬಗ್ಗೆ ಇತಿಹಾಸ ಜಾಲಾಡಿಸಿದರೆ ಮಹಾಭಾರತದ ಅವಧಿಯಲ್ಲಿ ತಂದು ನಿಲ್ಲಿಸುತ್ತದೆ. ಹಲವು ಭೂಶೋಧನೆಯ......
ಅಲೀಗಢ - ಇತಿಹಾಸ ಪ್ರಸಿದ್ಧ ಬೀಗಗಳ ಊರು
ಅಲೀಗಢ ನಗರವು ಭಾರತದ ಅತೀ ಹೆಚ್ಚು ಜನಸಂಖ್ಯೆಯಿರುವ ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯಲ್ಲಿದೆ. ಈ ನಗರವು ಬಹುಮುಖ್ಯ ಶಿಕ್ಷಣ ಕೇಂದ್ರವಾಗಿದ್ದು ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಪ್ರಸಿದ್ಧ ಅಲೀಗಢ ಮುಸ್ಲಿಂ......
ಭಾರತದ ಐಟಿ ಕೇಂದ್ರ ನೊಯ್ಡಾ ನಗರ
ನೊಯ್ಡಾ ಎನ್ನುವುದು ವಾಸ್ತವವಾಗಿ ಒಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಸಂಕ್ಷಿಪ್ತರೂಪ ಮತ್ತು ಅದೇ ಹೆಸರಿನೊಂದಿಗೆ ಪ್ರಾಧಿಕಾರದಿಂದ ನಿರ್ವಹಿಸಲ್ಪಡುತ್ತಿದೆ. 1976 ರ ಎಪ್ರಿಲ್ 17 ರಂದು ನೊಯ್ಡಾ ಅಸ್ತಿತ್ವಕ್ಕೆ......
ಭಾರತದ ವೇಗವಾಗಿ ಬೆಳೆಯುತ್ತಿರುವ ನಗರ ಮೀರತ್
ಉತ್ತರ ಪ್ರದೇಶದ ಮೀರತ್ ನಗರ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 63ನೇ ಸ್ಥಾನ ಮತ್ತು ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 14ನೇ ಸ್ಥಾನದಲ್ಲಿದೆ. ಉತ್ತರ ಭಾರತದ ಪ್ರಮುಖ ಸೇನಾ ದಂಡು......
ಘಜಿಯಾಬಾದ್ : ಉತ್ತರ ಪ್ರದೇಶದ ಹೆಬ್ಬಾಗಿಲು
ದೆಹಲಿಯ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಘಜಿಯಾಬಾದ್ ಉತ್ತರ ಪ್ರದೇಶದ ಹೆಬ್ಬಾಗಿಲು ಎಂಬ ಅಭಿಧಾನಕ್ಕೆ ಪಾತ್ರವಾಗಿದೆ. ಈ ನಗರವನ್ನು ಸ್ಥಾಪಿಸಿದ ಘಜಿ-ಉದ್-ದಿನ್ ಇದಕ್ಕೆ ತನ್ನ ಹೆಸರಿನಲ್ಲಿ......
ಮೊರಾದಾಬಾದ್ - ಭಾರತದ ಹಿತ್ತಾಳೆ ನಗರ
ಉತ್ತರಪ್ರದೇಶದಲ್ಲಿ ಅದೇ ಹೆಸರಿನ ಜಿಲ್ಲೆಯಲ್ಲಿರುವ ನಗರವೇ ಮೊರಾದಾಬಾದ್. ಈ ನಗರ ಜನ್ಮ ತಾಳಿದ್ದು ಹೇಗೆ ಎಂದು ಚರಿತ್ರೆ ಹುಡುಕ ಹೊರಟರೆ ಅದು 1600 ರಲ್ಲಿ ಸುಲ್ತಾನ್ ಶಹಜಹಾನ್ ಪುತ್ರ ಮುರಾದ್ ಅವರಿಂದಎಂದು......