Search
  • Follow NativePlanet
Share
ಮುಖಪುಟ » ಸ್ಥಳಗಳು » ಮಸ್ಸೂರಿ » ಆಕರ್ಷಣೆಗಳು » ಲಾಲ್ ಟಿಬ್ಬಾ

ಲಾಲ್ ಟಿಬ್ಬಾ, ಮಸ್ಸೂರಿ

1

ಡಿಪೋ ಹಿಲ್ ಎಂದೂ ಕರೆಯಲಾಗುವ ಲಾಲ್ ಟಿಬ್ಬಾ ಮಸ್ಸೂರಿಯ ಅತ್ಯಂತ ಎತ್ತರದ ಬೆಟ್ಟವಾಗಿದೆ. ಇದು ಮಸ್ಸೂರಿಯ ಅತ್ಯಂತ ಹಳೆಯ ಜನವಸತಿ ಇರುವ ಪ್ರದೇಶವಾಗಿರುವ ಲಾನ್ದೂರ್ ಪ್ರದೇಶದಲ್ಲಿದೆ. ಈ ಸ್ಥಳದಲ್ಲಿರುವ ಡಿಪೋದ ಕಾರಣದಿಂದಾಗಿ ಇದನ್ನು ಡಿಪೋ ಹಿಲ್ ಎಂದೂ ಕರೆಯಲಾಗುತ್ತದೆ. ಆಕಾಶವಾಣಿ ಮತ್ತು ದೂರದರ್ಶನದ ಪ್ರಸಾರ ಟವರ್ ಗಳೂ ಇದೇ ಬೆಟ್ಟದ ಮೇಲಿವೆ.

ಇದಲ್ಲದೆ ಭಾರತೀಯ ಸೈನ್ಯದ ಒಂದು ತುಕಡಿಯೂ ಇಲ್ಲಿದೆ. ಇಲ್ಲಿಂದ ಕಾಣುವ ಸುರ್ಯೋದಯ ಮತ್ತು ಸೂರ್ಯಾಸ್ತದ ಸೌಂದರ್ಯ ಹೇಳತೀರದು. ಪ್ರವಾಸಿಗರಿಗೆ ಇಲ್ಲಿನ ಪ್ರಕೃತಿ ವೀಕ್ಷಣೆಗೆ ಅನುಕೂಲವಾಗಲೆಂದು ಜಪಾನಿನ ದೂರದರ್ಶಕವನ್ನು ಇಲ್ಲಿ ಅಳವಡಿಸಲಾಗಿದೆ. ಈ ದೂರದರ್ಶಕದ ಸಹಾಯದಿಂದ ಪ್ರವಾಸಿಗಳು ಕೇದಾರನಾಥ, ಬದ್ರಿನಾಥ್, ಬಂದೇರ್ ಪಂಚ್ ಮತ್ತು ಹಿಮಾಲಯದ ಇತರ ಸ್ಥಳಗಳ ಸೌಂದರ್ಯವನ್ನು ಸವಿಯಬಹುದಾಗಿದೆ. ಇದರ ಜೊತೆಗೆ ಬ್ರಿಟೀಷರ ವಾಸ್ತುಶಿಲ್ಪಕ್ಕೆ ಮಾದರಿಯಾಗಿರುವ ಹಲವು ಹಳೆಯ ಕಾಲದ ಕಟ್ಟಡಗಳನ್ನು ಇಲ್ಲಿ ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun