Search
  • Follow NativePlanet
Share
ಮುಖಪುಟ » ಸ್ಥಳಗಳು » ಮೇಡಕ್ » ಆಕರ್ಷಣೆಗಳು » ಪಪಿಕೊಂಡಲು

ಪಪಿಕೊಂಡಲು, ಮೇಡಕ್

1

ಕಾಶ್ಮೀರದ ಪರ್ವತ ಶ್ರೇಣಿಯನ್ನು ಹೋಲುವ ಪರ್ವತಗಳು ಆಂಧ್ರಪ್ರದೇಶದಲ್ಲೂ ಉಂಟು. ಪಪಿಕೊಂಡಲು ಎಂದು ಕರೆಯಲ್ಪಡುವ ಈ ಪಪರ್ವತ ಶ್ರೇಣಿ ನಿಜಕ್ಕೂ ಅದ್ಭುತ, ರಮಣೀಯ ಅನುಭವವನ್ನು ನಿಮಗೆ ನೀಡುತ್ತವೆ. ಮೇಡಕ್‌ ಪಟ್ಟಣದಿಂದ ಅನತಿ ದೂರದಲ್ಲಿರುವ ಈ ಪ್ರದೇಶ ಸಾಹಸ ಪ್ರಿಯರನ್ನು ಕೈಬೀಸಿ ಕರೆಯುತ್ತದೆ.

ಖಮ್ಮಮ್, ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳ ಭಾಗವೂ ಆಗಿದೆ ಈ ಪರ್ವತ ಪ್ರದೇಶ. ಮೊದಮೊದಲು ಈ ಪ್ರದೇಶವನ್ನು ಪಾಪಿಡಿಕೊಂಡಾಲು ಎಂದು ಕರೆಯಲಾಗುತ್ತಿತ್ತು. ಗೋದಾವರಿ ನದಿಯ ಉಗಮಸ್ಥಾನವಾದ್ದರಿಂದ ಈ ಹೆಸರಿನಲ್ಲಿ ಕರೆಯಲಾಯಿತು. ವೈಮಾನಿಕ ವೀಕ್ಷಣೆ ನಡೆಸಿದಾಗ ಮಹಿಳೆಯ ಮುಡಿಯಂತೆ ಕಾಣುತ್ತದೆ ಈ ಪ್ರದೇಶ. ಇದೇ ಕಾರಣಕ್ಕೆ ಈ ಹೆಸರು ಇಡಲಾಯಿತು ಎಂತಲೂ ನಂಬಲಾಗುತ್ತದೆ.

ಈ ಬೆಟ್ಟಸಾಲಿನ ಮುನಿವಾತಂ ಜಲಪಾತ ಪ್ರಸಿದ್ಧವಾಗಿದೆ. ಶಾಂತ ವಾತಾವರಣದಲ್ಲಿ ಇವತ್ತಿಗೂ ಬುಡಕಟ್ಟು ಜನರ ನೆಲೆಗಳನ್ನು ಕಾಣಬಹುದಾಗಿದ್ದು, ಅವರ ಮುಗ್ಧ, ಶಾಂತ ಸ್ವಭಾವ ಮನಸ್ಸಿಗೆ ಹಿತ ನೀಡುತ್ತದೆ. ಜಲಪಾತ ವೀಕ್ಷಣೆಗೆ ಬಂದವರು ಈ ಸಮುದಾಯದ ಜನರನ್ನೂ ಮಾತಾಡಿಸಿ, ಅವರ ಜೀವನ ಕ್ರಮವನ್ನು ಕಣ್ತುಂಬಿಸಿಕೊಂಡು ಹೋಗುತ್ತಾರೆ. ಭದ್ರಾಚಲಂ ಮತ್ತು ರಾಜಮುಂಡ್ರಿಯಿಂದ ದೋಣಿಯ ಮೂಲಕವೂ ಈ ಪ್ರದೇಶವನ್ನು ತಲುಪಬಹುದಾಗಿದೆ.

ಇಲ್ಲಿ ಅಪರೂಪದ ಪ್ರಾಣಿಸಂಕುಲಗಳನ್ನು ನೋಡಬಹುದಾಗಿದ್ದು, ಅವುಗಳೊಂದಿಗಿನ ಒಡನಾಟ ಮನಸ್ಸಿಗೆ ಹಿತ ನೀಡುತ್ತದೆ. ಹುಲಿ, ಚಿರತೆ, ಹುಲ್ಲೆ, ಕತ್ತೆ ಕಿರುಬ, ನರಿ ಮಚ್ಚೆಯುಳ್ಳ ಜಿಂಕೆಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed