Search
  • Follow NativePlanet
Share
ಮುಖಪುಟ » ಸ್ಥಳಗಳು » ಮೇಡಕ್ » ಆಕರ್ಷಣೆಗಳು » ಮೇಡಕ್ ಚರ್ಚ್

ಮೇಡಕ್ ಚರ್ಚ್, ಮೇಡಕ್

2

ಮೆಥೋಡಿಸ್ಟ್ ಕ್ರಿಶ್ಚಿಯನ್ನರು 1947 ರಲ್ಲಿ ನಿರ್ಮಿಸಿದ ಡಯಾಸಿಸ್ನ್‌ ಮತ್ತು ಕ್ಯಾಥೆಡ್ರೆಲ್‌ ಗಳ ಸರಣಿಯಲ್ಲಿ ಮೇಡಕ್‌ ಚರ್ಚ್ ಕೂಡ ಒಂದು. ಇದನ್ನು 1924 ರಲ್ಲಿ 'ನನ್ನ ದೇವರು ನನಗೆ ಶ್ರೇಷ್ಠ' ಎಂಬ ತತ್ವದ ಅನುಯಾಯಿಯಾಗಿದ್ದ ರೆವರಂಡ್‌ ಚಾರ್ಲ್ಸ್‌ ವಾಕರ್‌ ಪ್ರೋಸ್ನೆಟ್ ನಿರ್ಮಿಸಿದ. ಇದು ‌ ಕ್ರೈಸ್ತರ ಪ್ರಮುಖ ಭಕ್ತಿ ಕೇಂದ್ರವಾಗಿದ್ದು, ಆಕರ್ಷಣೆಯ ಕೇಂದ್ರವೂ ಆಗಿದೆ. ಅಂದಿನಿಂದ ಇಂದಿನಿವರೆಗೆ ವಿಶ್ವದೆಲ್ಲೆಡೆಯಿಂದ ಲಕ್ಷಾಂತರ  ಕ್ರೈಸ್ತರು  ಇಲ್ಲಿಗೆ ಭೇಟಿ ನೀಡಿದ್ದಾರೆ. ಆಂಧ್ರಪ್ರದೇಶದ ಅತೀ ದೊಡ್ಡ ಚರ್ಚ್‌ ಎಂಬ ಹಹೆಗ್ಗಳಿಕೆಯೂ ಇದಕ್ಕಿದೆ.

ಗೋಥಿಕ್ ರಿವೈವಲ್ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಇಲ್ಲಿ ಸುಮಾರು 100 ಅಡಿ ಉದ್ದ ಮತ್ತು 200 ಅಡಿ ಅಗಲದ ಕೆಥೆಡ್ರಲ್ ಇದೆ. ಇಲ್ಲಿ ಒಂದೇ ಬಾರಿಗೆ 5,000 ಜನರಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಇದೆ. ಆರು ವಿಭಿನ್ನ ಬಣ್ಣಗಳಿರುವ ಬ್ರಿಟನ್ ನಿಂದ ಆಮದು ಮಾಡಿಕೊಳ್ಳಲಾದ ಮೊಸಾಯಿಕ್ ಕಲಾಕೃತಿಗಳಿಂದ ಚರ್ಚ್‌ ಅನ್ನು ಸಿಂಗರಿಸಲಾಗಿದೆ. ಕ್ರಿಸ್ತನ ಜೀವನದ ನೇಟಿವಿಟಿ, ಶಿಲುಬೆಗೇರಿಸಿದ ಮತ್ತು ಅಸೆನ್ಶನ್ ಚಿತ್ರಿಸುವ ಬಣ್ಣ ಲೇಪಿತ ಗಾಜಿನ ಕಿಟಕಿಗಳು ಈ ಚರ್ಚಿನ ಮುಖ್ಯ ಆಕರ್ಷಣೆಗಳು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed