Search
  • Follow NativePlanet
Share
ಮುಖಪುಟ » ಸ್ಥಳಗಳು » ಮೇಡಕ್ » ಆಕರ್ಷಣೆಗಳು
  • 01ಪೋಚರಂ ಅಭಯಾರಣ್ಯ

    ಮೇಡಕ್‌ನಿಂದ ಕೇವಲ 15 ಕಿಲೋಮೀಟರ್‌ಗಳ ಅಂತರದಲ್ಲಿರುವ ಪೋಚರಂ ಅಭಯಾರಣ್ಯ ವನ್ಯಜೀವಿ ಮತ್ತು ಪಕ್ಷಿ ಪ್ರಿಯರನ್ನು ಕೈ ಬೀಸಿ ಕರೆಯುತ್ತದೆ. ಹೈದರಾಬಾದ್‌ನಿಂದ ಇಲ್ಲಿಗೆ 115 ಕಿಲೋಮೀಟರ್‌. ಇಲ್ಲಿಗೆ ಸರ್ಕಾರಿ ಬಸ್‌ ಸೇವೆ ಇಲ್ಲದ ಕಾರಣದಿಂದ ನೀವು ಖಾಸಗಿ ವಾಹನಗಳ ಮೂಲಕವೇ ತೆರಳಬೇಕು....

    + ಹೆಚ್ಚಿಗೆ ಓದಿ
  • 02ಮೇಡಕ್ ಕೋಟೆ

    ದಾಳಿಕೋರರಿಂದ ಮೇಡಕ್‌ ಪಟ್ಟಣವನ್ನು ರಕ್ಷಿಸುವ ಉದ್ದೇಶದಿಂದ ಕಾಕತೀಯ ಅರಸು ಮನೆತನದವರು ನಿರ್ಮಿಸಿದ ಕೋಟೆ ಐತಿಹಾಸಿಕ ಮಹತ್ವದ ತಾಣವಾಗಿದೆ. ಹೈದರಾಬಾದ್ ನಿಂದ 100 ಕಿಲೋಮೀಟರ್‌ ದೂರದಲ್ಲಿರುವ ಈ ಕೋಟೆಯನ್ನು 12 ನೇ ಶತಮಾನದಲ್ಲಿ ಕಾಕತೀಯ ದೊರೆ ಮಹಾರಾಜ ಪ್ರತಾಪ್‌ರುದ್ರನಿಂದ ಕಟ್ಟಲ್ಪಟ್ಟಿತು. ಇದನ್ನು...

    + ಹೆಚ್ಚಿಗೆ ಓದಿ
  • 03ಮೇಡಕ್ ಚರ್ಚ್

    ಮೆಥೋಡಿಸ್ಟ್ ಕ್ರಿಶ್ಚಿಯನ್ನರು 1947 ರಲ್ಲಿ ನಿರ್ಮಿಸಿದ ಡಯಾಸಿಸ್ನ್‌ ಮತ್ತು ಕ್ಯಾಥೆಡ್ರೆಲ್‌ ಗಳ ಸರಣಿಯಲ್ಲಿ ಮೇಡಕ್‌ ಚರ್ಚ್ ಕೂಡ ಒಂದು. ಇದನ್ನು 1924 ರಲ್ಲಿ 'ನನ್ನ ದೇವರು ನನಗೆ ಶ್ರೇಷ್ಠ' ಎಂಬ ತತ್ವದ ಅನುಯಾಯಿಯಾಗಿದ್ದ ರೆವರಂಡ್‌ ಚಾರ್ಲ್ಸ್‌ ವಾಕರ್‌ ಪ್ರೋಸ್ನೆಟ್ ನಿರ್ಮಿಸಿದ....

    + ಹೆಚ್ಚಿಗೆ ಓದಿ
  • 04ಎಡುಪಾಯಲ ದುರ್ಗಾಭವಾನಿ ಗುಡಿ

    ಎಡುಪಾಯಲ ದುರ್ಗಾಭವಾನಿ ಗುಡಿ

    ಮೇಡಕ್‌ನಲ್ಲಿರುವ ಪ್ರಮುಖ ದೇವಾಲಯಗಳ ಸಾಲಿನಲ್ಲಿ ಎಡುಪಾಯಲ ದುರ್ಗಾ ಭವಾನಿ ಗುಡಿಯೂ ಕೂಡ ಒಂದಾಗಿದೆ. ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಗಡಿ ಪ್ರದೇಶದಲ್ಲಿ ಈ ಸುಂದರ ದೇವಾಲಯ ನೆಲೆಗೊಂಡಿದೆ. ದುರ್ಗಾದೇವಿಯ ಶಕ್ತಿಕೇಂದ್ರ ಎಂದು ಕರೆಯಲ್ಪಡುವ ಈ ದೇವಾಲಯದ ಕಲ್ಲಿನ ರಚನೆಗಳು ಅನನ್ಯ ಅನುಭವವನ್ನು ನೀಡುತ್ತದೆ. ಮಂಜೀರಾ ನದಿ...

    + ಹೆಚ್ಚಿಗೆ ಓದಿ
  • 05ಪಪಿಕೊಂಡಲು

    ಪಪಿಕೊಂಡಲು

    ಕಾಶ್ಮೀರದ ಪರ್ವತ ಶ್ರೇಣಿಯನ್ನು ಹೋಲುವ ಪರ್ವತಗಳು ಆಂಧ್ರಪ್ರದೇಶದಲ್ಲೂ ಉಂಟು. ಪಪಿಕೊಂಡಲು ಎಂದು ಕರೆಯಲ್ಪಡುವ ಈ ಪಪರ್ವತ ಶ್ರೇಣಿ ನಿಜಕ್ಕೂ ಅದ್ಭುತ, ರಮಣೀಯ ಅನುಭವವನ್ನು ನಿಮಗೆ ನೀಡುತ್ತವೆ. ಮೇಡಕ್‌ ಪಟ್ಟಣದಿಂದ ಅನತಿ ದೂರದಲ್ಲಿರುವ ಈ ಪ್ರದೇಶ ಸಾಹಸ ಪ್ರಿಯರನ್ನು ಕೈಬೀಸಿ ಕರೆಯುತ್ತದೆ.

    ಖಮ್ಮಮ್, ಪೂರ್ವ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun