Search
  • Follow NativePlanet
Share
ಮುಖಪುಟ » ಸ್ಥಳಗಳು » ಮಥುರಾ » ಆಕರ್ಷಣೆಗಳು » ಪೋಟರ ಕುಂಡ್

ಪೋಟರ ಕುಂಡ್, ಮಥುರಾ

2

ಮಥುರಾ ಪಟ್ಟಣವನ್ನು ಹಿಂದೂಗಳ ಪವಿತ್ರ ಕ್ಷೇತ್ರ ಎಂದು ಪರಿಗಣಿಸಲಾಗುತ್ತಿದೆ. ಅನೇಕ ಪ್ರಾಚೀನ ಮಂದಿರಗಳಿಗೆ ಈ ಕ್ಷೇತ್ರ ಮನೆಯಾಗಿದೆ. ಇಲ್ಲಿಯ ಹಲವಾರು ಮಂದಿರಗಳು ಅಸಂಖ್ಯಾತ ಭಕ್ತ ಸಮೂಹವನ್ನು ವರ್ಷವಿಡೀ ಆಕರ್ಷಿಸುತ್ತಿವೆ. ಅಂತಹ ಮಂದಿರಗಳಲ್ಲಿ ಪೋಟರ ಕುಂಡವೂ ಒಂದು.

ಪೋಟರ ಕುಂಡ ಎಂದರೆ 'ಪವಿತ್ರ ದ್ವಾರ' ಎಂಬರ್ಥ. ಪೋಟರ ಕುಂಡವನ್ನು ಹಿಂದೂ ಶಿಲ್ಪಕಲೆಯ ಶೈಲಿಯಲ್ಲಿ ಮರಳುಗಲ್ಲಿನಿಂದ ಕಟ್ಟಿಸಲಾಗಿದೆ. ಈ ಸಂಕೀರ್ಣವನ್ನು ಸುಂದರವಾದ ಮಂದಿರಗಳು ಸುತ್ತವರಿದಿದ್ದು, ಹಿಂದೂ ದೇವಾನುದೇವತೆಗಳಿಗೆ ಸಮರ್ಪಿಸಲಾಗಿದೆ. ಪೋಟರ ಕುಂಡದ ಮಹತ್ವವೆಂದರೆ, ಈ ಸ್ಥಳದಲ್ಲಿಯೇ ತಾಯಿ ಯಶೋಧೆ ತನ್ನ ಬಾಲಕೃಷ್ಣನ ಬಟ್ಟೆಗಳನ್ನು ಒಗೆದದ್ದು. ನೈಸರ್ಗಿಕ ಸೌಂದರ್ಯ ಹೊಂದಿರುವ ಈ ಮೆಟ್ಟಿಲುಗಳ ಮೇಲೆ ಯಾತ್ರಾರ್ಥಿಗಳು, ಅರ್ಚಕರು ಕುಳಿತು ತಮ್ಮ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat