Search
  • Follow NativePlanet
Share
ಮುಖಪುಟ » ಸ್ಥಳಗಳು » ಮಥುರಾ » ಆಕರ್ಷಣೆಗಳು » ಮಥುರಾ ಮ್ಯೂಸಿಯಂ

ಮಥುರಾ ಮ್ಯೂಸಿಯಂ, ಮಥುರಾ

2

ಮಥುರಾ ವಸ್ತುಸಂಗ್ರಹಾಲಯ ನಗರದ ಹೃದ್ಭಾಗದಲ್ಲಿ ಉಪಸ್ಥಿತವಿದೆ. ಇಲ್ಲಿ ಪ್ರಾಚೀನವಾದ ಪ್ರತಿಮೆಗಳು, ವಸ್ತುಗಳು ಪ್ರದರ್ಶನಕ್ಕಿವೆ. ಇಲ್ಲಿರುವ ಕೆಲವು ಅಪರೂಪದ ವಸ್ತುಗಳು ಪುರಾತನ ಕಾಲಕ್ಕೆ ಅಂದರೆ ಕ್ರಿ.ಪೂ.3ನೇ ಶತಮಾನಕ್ಕೆ ಸಂಬಂಧಪಟ್ಟದ್ದಾಗಿವೆ.

ಈ ಮ್ಯೂಸಿಯಂ ಅನ್ನು ಒಂದು ಬಗೆಯ ಕಂದು ಬಣ್ಣದ ಕಲ್ಲಿನಿಂದ ಕಟ್ಟಲಾಗಿದೆ. ಮಥುರಾ ಹಾಗು ಸುತ್ತಮುತ್ತಲಿನ ಪ್ರದೇಶದಲ್ಲಿ ಪುರಾತನ ಸಂಶೋಧನ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲಿರುವ ಶೇಖರಣೆಯ ಪ್ರಮುಖವಾದದ್ದು. ಏಕೆಂದರೆ, ಇದು ಭಾರತೀಯ ನಂಬಿಕೆ ಹಾಗು ಧರ್ಮವನ್ನು ಆಧರಿಸಿದ ಲಿಪಿಗಳನ್ನು, ಕಲ್ಲಿನ ಪ್ರತಿಮೆಗಳನ್ನು, ಐತಿಹಾಸಿಕ ಮಹತ್ವವುಳ್ಳ ವಸ್ತುಗಳನ್ನು ಒಳಗೊಂಡಿದೆ. ಈ ವಸ್ತುಸಂಗ್ರಹಾಲಯ ಸಾಕಷ್ಟು ಇತಿಹಾಸಕಾರರನ್ನು ತನ್ನತ್ತ ಆಕರ್ಷಿಸುತ್ತಿದೆ. ಪ್ರಾಚೀನ ಭಾರತ ಹಾಗು ಧರ್ಮದ ಬಗ್ಗೆ ಅಭ್ಯಾಸ ಮಾಡುವ ಇತಿಹಾಸಕಾರರಿಗೆ ಈ ಮ್ಯೂಸಿಯಂ ಅಧ್ಯಯನ ಕೇಂದ್ರದಂತಿದೆ. ಇಲ್ಲಿಟ್ಟಿರುವ ಕಲಾವಸ್ತುಗಳು ಭಾರತದ ವೈವಿಧ್ಯಮಯ ಸಂಸ್ಕೃತಿಗೆ ಸಾಕ್ಷಿಯಾಗಿವೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed