Search
  • Follow NativePlanet
Share
ಮುಖಪುಟ » ಸ್ಥಳಗಳು » ಮಥುರಾ » ಆಕರ್ಷಣೆಗಳು » ಜಾಮಾ ಮಸೀದಿ

ಜಾಮಾ ಮಸೀದಿ, ಮಥುರಾ

1

ಔರಂಗಜೇಬ್ ಕಾಲದಲ್ಲಿ ಗವರ್ನರ್ ಆಗಿದ್ದ ನಾಬಿರ್ ಖಾನ್ ಈ ಜಾಮಾ ಮಸೀದಿಯನ್ನು ಕಟ್ಟಿಸಿದ. ಇದರ ಮುಖ್ಯ ಆಕರ್ಷಣೆಯೆಂದರೆ ಮಸೀದಿಯಲ್ಲಿರುವ ನಾಲ್ಕು ಅಲಂಕೃತ ಗೋಪುರಗಳು ಹಾಗು ಎತ್ತರದ ಕಟ್ಟ ಮೇಲಿರುವ ಮೋಸಾಯಿಕ್ ಪ್ಲಾಸ್ಟರಿಂಗ್ ಗಳು. ಈ ಮಸೀದಿ ಕೃಷ್ಣ ಭೂಮಿ ಮಂದಿರದ ಸಮೀಪದಲ್ಲಿಯೇ ಇದೆ. ಹಿಂದೂ ಮುಸಲ್ಮಾನರ ಸಹಬಾಳ್ವೆಯ ಸಂಕೇತವಾಗಿ ಎರಡೂ ಕಟ್ಟಡಗಳು ಅಕ್ಕಪಕ್ಕದಲ್ಲಿ ಇವೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed