Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಥೆರಾನ್ » ಆಕರ್ಷಣೆಗಳು » ಪ್ರಬಲ್‌ ಕೋಟೆ

ಪ್ರಬಲ್‌ ಕೋಟೆ, ಮಾಥೆರಾನ್

1

ಮರಾಠರ ಮತ್ತು ಮುಘಲರ ಆಡಳಿತಾವಧಿಯಲ್ಲಿ ಪ್ರಮುಖವಾದ ಕೋಟೆಯಾಗಿದ್ದಿದ್ದು, ಪ್ರಬಲ್‌ ಕೋಟೆ. ಛತ್ರಪತಿ ಶಿವಾಜಿಯು ಈ ಕೋಟೆಯನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಈ ಕೋಟೆಯು ಶಸ್ತ್ರಾಗಾರವಾಗಿತ್ತು. ಇದು ಮಾಥೆರಾನ್‌ನಲ್ಲಿದೆ.

ಈ ಐತಿಹಾಸಿಕ ಸ್ಥಳ ಈಗ ದುರಾದೃಷ್ಟವಶಾತ್‌ ನಾಶ ಹೊಂದಿದೆ. ಆದರೆ ಇದು ನಮ್ಮ ಭಾರತೀಯ ಇತಿಹಾಸದಲ್ಲಿ ಮರಾಠರ ಪ್ರಭಾವವನ್ನು ಇಂದಿಗೂ ಹೇಳುತ್ತಿದೆ.       ಕೋಟೆಯ ಮೇಲೆ ಒಂದು ಕೃತಕ ಕೊಳವಿದೆ. ಕೋಟೆಯ ಇಷ್ಟು ವರ್ಷಗಳ ನಂತರವೂ ಕೂಡಾ ಮೂರು ಟವರುಗಳು ಇವೆ. ಇದು ಪ್ರವಾಸಿಗರಿಗೆ ಮುಕ್ತವಾಗಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri