Search
 • Follow NativePlanet
Share
ಮುಖಪುಟ » ಸ್ಥಳಗಳು » ಮಾನಸ » ಆಕರ್ಷಣೆಗಳು » ಬರೇಟ ನಗರ

ಬರೇಟ ನಗರ, ಮಾನಸ

2

ಆರಂಭದಲ್ಲಿ  ಅಗ್ಗರ್‌ವಾಲ್ ಪಂಗಡದವರು ಮತ್ತು ರಜಪೂತರು ಸ್ಥಾಪಿಸಿದ ಒಂದು ಹಳ್ಳಿ. ಇಲ್ಲಿ ಆಶಾ ರಾಮ್ ಚೌಧುರಿ ಅವರು ವಾಸವಾಗಿದ್ದ ಮನೆಯು ಈಗ ಆಶಾ ರಾಮ್ ಧರ್ಮಶಾಲೆ ಆಗಿದೆ.  ಅವರು ಸ್ಥಾಪಿಸಿದ ಜಂತಾ ದುಖ್ ದಮನ್ ಫಾರ್ಮಸಿ ಸಹ ಇಲ್ಲಿದೆ. ಈ ಸ್ತಬ್ಧ ಮತ್ತು ಶಾಂತಿಯುತ ನಗರವು 15,000 ಕ್ಕಿಂತಲೂ ಸಣ್ಣ ಪ್ರಮಾಣದ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಬುಧ್ಲದಾ ರಸ್ತೆಯಲ್ಲಿರುವ ಮಿಲ್ಕಾ ಸಿಂಗ್ ಶೈಕ್ಷಣಿಕ ಸಂಸ್ಥೆ. ಈ ಸಂಸ್ಥೆಯು ಎಂಜಿನಿಯರಿಂಗ್, ಐಟಿ, ಬ್ಯಾಂಕಿಂಗ್ ಮತ್ತು ಫಾರ್ಮಸಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ಒದಗಿಸುತ್ತದೆ.

One Way
Return
From (Departure City)
To (Destination City)
Depart On
03 Jul,Sun
Return On
04 Jul,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
03 Jul,Sun
Check Out
04 Jul,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
03 Jul,Sun
Return On
04 Jul,Mon