Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾನಸ » ಹವಾಮಾನ

ಮಾನಸ ಹವಾಮಾನ

ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಮಾನಸಕ್ಕೆ ಭೇಟಿನೀಡಲು ಅತ್ಯುತ್ತಮ ಸಮಯ. ಈ ಸಮಯದಲ್ಲಿ ದೀಪಾವಳಿ ಮತ್ತು ದಸರಾ ಎರಡು ಪ್ರಮುಖ ಭಾರತೀಯ ಹಬ್ಬಗಳನ್ನು ಹೆಚ್ಚು ಸಂಭ್ರಮದಿಂದ ಆಚರಿಸಲ್ಪಡುತ್ತವೆ.

ಬೇಸಿಗೆಗಾಲ

(ಮಾರ್ಚ್‍ನಿಂದ ಜೂನ್‍ವರೆಗೆ): ಬೇಸಿಗೆಯಲ್ಲಿ ಹೆಚ್ಚು ಬಿಸಿ ಮತ್ತು ಧೂಳಿನ ಗಾಳಿಯಿದ್ದು, ತಾಪಮಾನವು 45 ಡಿಗ್ರಿ ವರೆಗೆ ಏರುತ್ತದೆ.

ಮಳೆಗಾಲ

(ಜುಲೈ‍ಯಿಂದ ಸೆಪ್ಟೆಂಬರ್‌ವರೆಗೆ): ಮಳೆಗಾಲದ ಸೂಚನೆ ಬರುತ್ತಿದ್ದಂತೆಯೇ ಹವಾಮಾನವು ಹಿತಕರವಾಗಲು ಆರಂಭವಾಗುತ್ತದೆ. ತಾಪಮಾನವು  ಕಡಿಮೆಯಾದರೂ ಕೂಡ ತೇವಾಂಶದಲ್ಲಿ ಏರಿಕೆ ಕಂಡುಬರುತ್ತದೆ. ಅಕ್ಟೊಬರ್ - ನವೆಂಬರ್‌ನಲ್ಲಿ ಮಳೆಗಾಲ ಕೊನೆಯಾಗುತ್ತಿದ್ದಂತೆಯೇ ಪೋಸ್ಟ್-ಮಾನ್ಸೂನ್ ಋತುವು ಅನುಸರಿಸಲ್ಪಡುತ್ತದೆ.

ಚಳಿಗಾಲ

(ಡಿಸೆಂಬರ್‌ನಿಂದ ಫ಼ೆಬ್ರವರಿವರೆಗೆ): ಮಾನಸದ ಚಳಿಗಾಲದಲ್ಲಿ ಚಳಿಯು ಹೆಚ್ಚಾಗಿದ್ದು, ಗರಿಷ್ಠ 20 ಡಿಗ್ರಿ ಮತ್ತು ಕನಿಷ್ಠ 5 ಡಿಗ್ರಿಯಷ್ಟು ದಾಖಲೆಯಾಗುತ್ತದೆ. ಜನವರಿ ತಿಂಗಳಲ್ಲಿ ಹಿಮಾಲಯ ಪರ್ವತ ಶ್ರೇಣಿಯಿಂದ ಬೀಸುವ ತಣ್ಣನೆಯ ಗಾಳಿಯಿಂದ ತಾಪಮಾನವು ಮತ್ತೂ ಕಡಿಮೆಯಾಗುತ್ತದೆ.