ಸರ್ದುಲ್ಗಡ್ ಮಾನಸದಿಂದ ಸುಮಾರು 37 ಕಿ.ಮೀ. ದೂರದಲ್ಲಿರುವ ಒಂದು ಪ್ರಮುಖ ನಗರ. ಹಿಂದೆ ಇದನ್ನು ರೋರಿ ಧುಡಾಲ್ ಎಂದು ಕರೆಯುತ್ತಿದ್ದರು ಮತ್ತು ಪಾಟಿಯಾಲದ ರಾಜರ ರಾಜ್ಯದ ಭಾಗವಾಗಿತ್ತು. ಪಾಟಿಯಾಲದ ರಾಜಕುಮಾರನಾಗಿದ್ದ ಸರ್ದುಲ್ ಸಿಂಗ್ ಅವನಿಗೆ ಇದು ಒಂದು ಬೇಟೆಯ ಸ್ಥಾನ ಆಗಿತ್ತು. ಸರ್ದುಲ್ಗಡ್ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆ.