Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಗಳೂರು » ಆಕರ್ಷಣೆಗಳು
  • 01ಮಂಗಳಾದೇವಿ ದೇವಸ್ಥಾನ

    ಮಂಗಳೂರಿನಿಂದ ಮೂರು ಕಿ.ಮೀ. ದೂರದಲ್ಲಿರುವ ಬೋಳಾರ ಎಂಬಲ್ಲಿ ಮಂಗಳಾದೇವಿ ದೇವಾಲಯವಿದೆ. ಈ ದೇವಾಲಯವು ಹಲವು ಬಂದರುಗಳಿಂದ ಸುತ್ತುವರಿಯಲ್ಪಟ್ಟಿದೆ. ಮಂಗಳೂರಿನ ಹೆಸರಿನ ಹಿಂದೆ ದೇವಾಲಯಕ್ಕೆ ಸಂಬಂಧಿಸಿದ ಹೆಸರಿದೆ. ಅಂದರೆ ಮಂಗಳೂರು ಮಂಗಳ ನಗರವಾಗಿದೆ ಎಂಬ ಅರ್ಥ ಇದೆ. ಈ ದೇವಾಲಯವು 9ನೇ ಶತಮಾನದಲ್ಲಿ...

    + ಹೆಚ್ಚಿಗೆ ಓದಿ
  • 02ತಣ್ಣೀರ ಬಾವಿ ಕಡಲತೀರ

    ಮಂಗಳೂರಿನಿಂದ ಉತ್ತರ ಭಾಗದಲ್ಲಿ 10 ಕಿ.ಮೀ. ದೂರದಲ್ಲಿರುವ ಪನ್ನಂಬೂರು ಬಳಿ ತಣ್ಣೀರಬಾವಿ ಕಡಲ ತೀರವಿದೆ. ನದಿಯ ನೀರು ಸಮುದ್ರವನ್ನು ಸೇರುವ ವಿಹಂಗಮ ನೋಟವನ್ನು ಈ ತಾಣ ವೀಕ್ಷಕರಿಗೆ ನೀಡುತ್ತದೆ. ಇಲ್ಲಿ ಬಂದವರಿಗೆ ನದಿ ನೀರಿನ ಶಾಂತತೆ ಹಾಗೂ ಕಡಲಿನ ಅಲೆಗಳ ಅಬ್ಬರ ಎರಡೂ ನೋಡಲು ಸಿಗುತ್ತದೆ. ಮಂಗಳೂರು ನಗರದಿಂದ ಈ ಮಾರ್ಗವಾಗಿ...

    + ಹೆಚ್ಚಿಗೆ ಓದಿ
  • 03ಸುಲ್ತಾನ್‌ ಬತೇರಿ

    ಮಂಗಳೂರು ನಗರದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಬೋಳೂರಿನಲ್ಲಿ ಸುಲ್ತಾನ್‌ ಬತೇರಿ ಇದೆ. ಟಿಪ್ಪುವಿನ ಕಾಲದಲ್ಲಿ ನಿರ್ಮಿಸಿದ ವೀಕ್ಷಣಾ ಗೋಪುರ ಇಲ್ಲಿನ ಪ್ರಮುಖ ಆಕರ್ಷಣೆ. ಸುತ್ತಲಿನ ಪ್ರಕೃತಿ ಸೌಂದರ್ಯ ವೀಕ್ಷಿಸಲು ಇದು ಪ್ರಶಸ್ತ ಜಾಗ. ತನ್ನ ಸಾವಿಗೆ 15 ವರ್ಷ ಮುನ್ನ ಅಂದರೆ 1748 ರಲ್ಲಿ ಟಿಪ್ಪು ಈ ಗೋಪುರ...

    + ಹೆಚ್ಚಿಗೆ ಓದಿ
  • 04ಸೋಮೇಶ್ವರ ಕಡಲ ತೀರ

    ಮಂಗಳೂರಿನಿಂದ ದಕ್ಷಿಣ ದಿಕ್ಕಿನಲ್ಲಿ ಒಂಬತ್ತು ಕಿ.ಮೀ. ದೂರದಲ್ಲಿದೆ ಸೋಮೇಶ್ವರ ಕಡಲ ತೀರ. ತುದಿಗಾಣದ ಮರಳಿನ ತೀರ ಪ್ರದೇಶವನ್ನು ಇದು ಹೊಂದಿದೆ. ಕಣ್ಣು ಹಾಯಿಸಿದಷ್ಟು ದೂರಕ್ಕೂ ತೀರವೇ ಕಾಣುತ್ತದೆ. ಇದಕ್ಕೆ ಒಂದಂಚಿನಲ್ಲಿ ಸಾಲಾಗಿ ಪಾಮ್‌ ಮರಗಳನ್ನು ಬೆಳೆಸಲಾಗಿದೆ. ಈ ಕಡಲ ತೀರ ರುದ್ರ ಶಿವ ಎಂಬ ಹೆಸರಿನಿಂದ ಅತ್ಯಂತ...

    + ಹೆಚ್ಚಿಗೆ ಓದಿ
  • 05ಪಶ್ಚಿಮ ಘಟ್ಟ

    ಪಶ್ಚಿಮ ಘಟ್ಟ ಅರಣ್ಯ ಪ್ರದೇಶವನ್ನು ಸಹ್ಯಾದ್ರಿ ಪರ್ವತ ಸಮೂಹ ಅಂತಲೂ ಕರೆಯಲಾಗುತ್ತದೆ. ಇದು ದೇಶದ ಪಡುವಣ ದಿಕ್ಕನ್ನು ವ್ಯಾಪಿಸಿದೆ. ಇದು ಅತ್ಯಂತ ವಿಶಾಲ ಹಾಗೂ ಉದ್ದನೇ ಪರ್ವತ ಶ್ರೇಣಿಯಾಗಿದೆ. ಒಟ್ಟು ಐದು ರಾಜ್ಯವನ್ನು ಇದು ಬಳಸಿಕೊಂಡು ಬಂದಿದೆ. ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮಾರ್ಗವಾಗಿ ಸಾಗಿ...

    + ಹೆಚ್ಚಿಗೆ ಓದಿ
  • 06ಮಂತ್ರ ಸರ್ಫಿಂಗ್‌ ಕ್ಲಬ್‌

    ಮಂತ್ರ ಸರ್ಫಿಂಗ್‌ ಕ್ಲಬ್‌

    ಮಂಗಳೂರಿನಿಂದ 30 ಕಿ.ಮೀ. ದೂರದಲ್ಲಿರುವ ಮುಲ್ಕಿಯಲ್ಲಿ ಮಂತ್ರ ಸರ್ಫಿಂಗ್‌ ಕ್ಲಬ್‌ ಇದೆ. ಇದು ದೇಶದ ಮೊದಲ ಸರ್ಫಿಂಗ್‌ ಕ್ಲಬ್‌ ಎಂಬ ಹೆಗ್ಗಳಿಕೆ ಹೊಂದಿದೆ. ಈ ಮೂಲಕ ಈ ಕ್ಲಬ್‌ ಅಂತಾರಾಷ್ಟ್ರೀಯ ಸರ್ಫಿಂಗ್‌ ಸಮುದಾಯಕ್ಕೆ ಭಾರತವನ್ನು ಪರಿಚಯಿಸಿದೆ. ಇದನ್ನು ಜಾಕ್‌ ಹಾರ್ಬರ್‌...

    + ಹೆಚ್ಚಿಗೆ ಓದಿ
  • 07ರೋಸಾರಿಯೋ ಕೆಥೆಡ್ರಲ್

    ಪೋರ್ಚುಗೀಸರಿಂದ 1568 ರಲ್ಲಿ ಈ ಕ್ಯಾಥೆಡ್ರಲ್‌ ನಿರ್ಮಾಣವಾಗಿದೆ. ರೋಮನ್‌ ವಿನ್ಯಾಸದ ವಾಸ್ತುಶಿಲ್ಪ ಹೊಂದಿದ್ದು ಅತ್ಯಂತ ಹಳೆಯದಾಗಿರುವ ಈ ಚರ್ಚ್ ಅನ್ನು 1910 ರಲ್ಲಿ ನವೀಕರಿಸಲಾಗಿದೆ. ಮಂಗಳೂರಿನ ಹಂಪಕಟ್ಟಾ ಎಂಬ ಪ್ರದೇಶದ ಪ್ರಶಾಂತ ವಾತಾವರಣದಲ್ಲಿರುವ ಈ ಚರ್ಚ್ ನಗರಕ್ಕೆ ಹತ್ತಿರವಾಗಿಯೇ ಇದೆ. ಇದನ್ನು 1910...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed