ತಾಶಿಜೋಂಗ್ ಗೋಂಪಾವು ಜನಪ್ರಿಯ ಬುದ್ಧ ಆಶ್ರಮವಾಗಿದೆ. ಇದು ಇಲ್ಲಿನ ಪಾಲಮೌರ್-ಬೈಜಂತ ಮುಖ್ಯರಸ್ತೆಯಲ್ಲಿದೆ. ಈ ಆಶ್ರಮದ ಸಭಾಂಗಣವು ಮರದ ಕೆತ್ತನೆಯ ಅಲಂಕಾರದಿಂದ ಕಂಗೊಳಿಸುತ್ತದೆ. ಇದರೊಂದಿಗೆ ಇಲ್ಲಿ ತಂಗಕಾ ಚಿತ್ರಕಲೆಯ ಪ್ರದರ್ಶನವೂ ಇದೆ.