Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಆಕರ್ಷಣೆಗಳು » ರೇವಾಲಸರ್‌ ಕೆರೆ

ರೇವಾಲಸರ್‌ ಕೆರೆ, ಮಂಡಿ

5

ಸಮುದ್ರ ಮಟ್ಟದಿಂದ 1350 ಮೀಟರ್‌ ಎತ್ತರದಲ್ಲಿದೆ ಈ ರೇವಾಲಸರ್‌ ಕೆರೆ ಇದೊಂದು ಜನಪ್ರಿಯ ಧಾರ್ಮಿಕ ತಾಣವಾಗಿದ್ದು, ಇದು ಮೂರು ಬುದ್ಧ ದೇಗುಲ ಹಾಗೂ ಮೂರು ಹಿಂದೂ ದೇಗುಲವನ್ನು ಹೊಂದಿದೆ. ಇದಲ್ಲದೇ ಇದು ಸಿಖ್ಖರಿಗೂ ಪವಿತ್ರ ತಾಣ ಎಂದು ಗುರುತಾಗಿದ್ದು, 10ನೇ ಸಿಖ್‌ ಗುರು ಗೋವಿಂದ ಸಿಂಗ್‌ ಈ ತಾಣದಲ್ಲಿ ತಿಂಗಳುಗಳ ಕಾಲ ನೆಲೆಸಿದ್ದರು ಎಂದು ಹೇಳಲಾಗುತ್ತದೆ.

ಈ ದೇಗುಲ ಇರುವ ಸ್ಥಳವನ್ನು ಟಾಸೊ ಪೇಮಾ ಎನ್ನಲಾಗುತ್ತದೆ. ಈ ಪ್ರದೇಶದಲ್ಲಿರುವ ಮಂದಿರದಲ್ಲಿ ಹಿಂದು ದೇವರುಗಳಾದ ಕೃಷ್ಣ ಹಾಗೂ ಶಿವ ಇದ್ದಾರೆ. ಇದನ್ನು ಲಂಬ್ಸ್‌ ಎಂದು ಕರೆಯಾಗುತ್ತದೆ. ಪುರಾಣದ ಪ್ರಕಾರ, ಇದು ಬುದ್ಧ ಶಿಕ್ಷಕ ಎಂಬ ಹೆಸರಿನಿಂದ ಬಂದ ಟಾನ್‌ಟ್ರಿಕ್‌ ನಿಂದಾಗಿದೆ. ಇದರರ್ಥ ಗುರು ರಾಂಪ್ಚೆ ಎಂದಾಗುತ್ತದೆ. ಪದ್ಮಸಂಭವ ಟಿಬೇಟ್‌ ಬಿಟ್ಟಿದ್ದರ ನೆನಪಾಗಿದೆ.

ಮಂಡಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ ಈ ಸ್ಥಳ. ಸಮುದ್ರ ಮಟ್ಟದಿಂದ 735 ಮೀಟರ್‌ ಎತ್ತರದಲ್ಲಿದೆ. ಇಲ್ಲಿ ಅತ್ಯಂತ ಜನಪ್ರಿಯ ಸಿಸು ಜಾತ್ರೆ ನಡೆಯುತ್ತದೆ. ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಈ ಜಾತ್ರೆ ನಡೆಯುತ್ತದೆ. ಇದನ್ನು ಹಬ್ಬಗಳ ಬೈಸಕ್ತಿ ಎನ್ನಲಾಗುತ್ತದೆ. ಪ್ರತಿ ವರ್ಷ ಈ ಉತ್ಸವಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed