Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಆಕರ್ಷಣೆಗಳು » ರಾಣಿ ಅಮೃತ್‌ ಕೌರ್‌ ಪಾರ್ಕ್

ರಾಣಿ ಅಮೃತ್‌ ಕೌರ್‌ ಪಾರ್ಕ್, ಮಂಡಿ

1

ರಾಣಿ ಅಮೃತ್‌ ಕೌರ್‌ ಪಾರ್ಕ್ ತರ್ನಾ ಬೆಟ್ಟದಲ್ಲಿದೆ. ಮಂಡಿಯಿಂದ ಐದು ಕಿ.ಮೀ. ದೂರದಲ್ಲಿರುವ ಈ ಸ್ಥಳ ಅತ್ಯಾಕರ್ಷಕ ಪ್ರವಾಸಿ ತಾಣ. ಈ ಉದ್ಯಾನವನ್ನು ದಲೈಲಾಮಾ 1957ರಲ್ಲಿ ಉದ್ಘಾಟಿಸಿದ್ದಾರೆ. ಪಾರ್ಕ್ ಸಮೀಪವೇ ಇಲ್ಲಿನ ತರ್ನಾ ದೇವಿ ದೇವಾಲಯ 15 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಇದು ನಗರಿ ಶೈಲಿಯ ವಾಸ್ತುಶಿಲ್ಪ ಮಾದರಿ ಒಳಗೊಂಡಿದೆ. ಈ ಎರಡೂ ತಾಣಗಳಿಗೆ ನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed