Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಆಕರ್ಷಣೆಗಳು » ಪಂಗ್ನಾ-ಕರಸೋಗ ಕಣಿವೆ

ಪಂಗ್ನಾ-ಕರಸೋಗ ಕಣಿವೆ, ಮಂಡಿ

1

ಪಂಗ್ನಾ-ಕರಸೋಗ ಕಣಿವೆಯು ಏಳು ಮಹಡಿಯ ಕೋಟೆಯೊಂದನ್ನು ಹೊಂದಿದೆ. ಇದು ಮರ ಹಾಗೂ ಕಲ್ಲಿನಿಂದ ನಿರ್ಮಿಸಿದ ಕಟ್ಟಡವಾಗಿದೆ. ಕೋಟೆಯ ಒಳಗೆ ಮಹಾಮಾಯಾ ದೇಗುಲವಿದೆ. ವರ್ಷದ ಎಲ್ಲಾ ದಿನ ಇಲ್ಲಿಗೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಸಮುದ್ರ ಮಟ್ಟದಿಂದ ಇದು 350 ಮೀಟರ್‌ ಎತ್ತರದಲ್ಲಿದೆ. ಮಂಡಿ ಜಿಲ್ಲೆಯ ಉಪ ವಿಭಾಗೀಯ ಕೇಂದ್ರವಾಗಿ ಕರಸೋಗ ಕಾರ್ಯ ನಿರ್ವಹಿಸುತ್ತಿದೆ. ಪುರಾಣಗಳ ಪ್ರಕಾರ, ಮಹಾಭಾರತದ ಪಾಂಡು ಅರಸನ ಪುತ್ರರಲ್ಲಿ ಒಬ್ಬನಾದ ಭೀಮನು ಹಿಡಿಂಭೆಯನ್ನು ವಿವಾಹವಾಗಿದ್ದು ಇದೇ ಸ್ಥಳದಲ್ಲಿ. ಗೋಲಾಕಾರವಾಗಿರುವ ಈ ಖಣಿವೆ ಅಪಾರ ಸಂಖ್ಯೆಯ ಸೇಬು ತೋಟಗಳನ್ನು ಒಳಗೊಂಡಿದೆ. ಛಾಯಾಗ್ರಹಣಕ್ಕೆ ಇದು ಹೇಳಿ ಮಾಡಿಸಿದ ತಾಣ.

ಅತ್ಯಾಕರ್ಷಕ ನೋಟವನ್ನು ಒಳಗೊಂಡಿದೆ. ಪ್ರವಾಸಿಗರಿಗೆ ಇಲ್ಲಿ ಟ್ರಕ್ಕಿಂಗ್‌ ಕೂಡ ಒಂದು ಆಕರ್ಷಣೆ. ಕಮ್‌ಕಾಶಿ ದೇವಿ ದೇವಾಲಯ, ಮಾಮಲೇಶ್ವರ ಮಹಾದೇವ ದೇಗುಲ, ಮಾಹುಂಗ ದೇವಾಲಯ ಇಲ್ಲಿನ ಪ್ರಮುಖ ಧಾರ್ಮಿಕ ಆಕರ್ಷಣೆಗಳು. ಕರಸೋಗಕ್ಕೆ ಭೇಟಿ ನೀಡಲು ಏಪ್ರಿಲ್‌ನಿಂದ ಅಕ್ಟೋಬರ್‌ ನಡುವಿನ ಸಮಯ ಪ್ರಶಸ್ತ.

One Way
Return
From (Departure City)
To (Destination City)
Depart On
12 Apr,Sun
Return On
13 Apr,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Apr,Sun
Check Out
13 Apr,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Apr,Sun
Return On
13 Apr,Mon