Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಆಕರ್ಷಣೆಗಳು » ಕಮ್ಲಾಹ್‌ ಕೋಟೆ

ಕಮ್ಲಾಹ್‌ ಕೋಟೆ, ಮಂಡಿ

1

ಕಮ್ಲಾಹ್‌ ಕೋಟೆಯು ಸಮುದ್ರ ಮಟ್ಟದಿಂದ 4772 ಮೀಟರ್‌ ಎತ್ತರದಲ್ಲಿದೆ. ಇದಿರುವುದು ಕೂಡ ಹಮೀರ್‌ಪುರ ಜಿಲ್ಲೆಯ ಕಮ್ಲಾಹ್‌ ಎಂಬ ಹಳ್ಳಿಯಲ್ಲಿ. ಸಿಕಂದರ್‌ ಧಾರ್‌ ವಲಯದಲ್ಲಿರುವ ಈ ಕೋಟೆ ನಿರ್ಮಾಣವಾಗಿದ್ದು, 1625 ರಲ್ಲಿ. ಮಂಡಿಯ ರಾಜ ಸೂರಜ್‌ ಸೇನ್‌ ಇದನ್ನು ನಿರ್ಮಿಸಿದ್ದ. 1840 ರಲ್ಲಿ ಇದನ್ನು ಒಡೆದು ಹಾಕಲಾಯಿತು. ಇದನ್ನು ಮಹಾರಾಜಾ ರಂಜಿತ್‌ ಸಿಂಗ್‌ರ ಜನರಲ್‌ ಆಗಿದ್ದ ಬೆಂತುರಾ ನಾಶ ಪಡಿಸಿದ್ದ. ಆಮೇಲೆ ಅಂದರೆ 1846 ರಲ್ಲಿ ಮಂಡಿಯ ರಾಜ ಇದನ್ನು ಮರು ನವೀಕರಿಸಿದ. ಈ ಕೋಟೆಗೆ ಹೆಸರು ಬಂದಿರುವುದು ಕಮ್ಲಾಹ್‌ ಬಾಬಾ ಎಂಬ ಸ್ಥಳೀಯ ಸಂತರೊಬ್ಬರಿಂದ. ಇದು ಮೊದಲು 350 ಬಿಗಾಸ್‌ ಇತ್ತು. ಆದರೆ ಈಗ ಈ ಪ್ರದೇಶ ಸೀಮಿತಗೊಂಡಿದ್ದು, 110 ಬಿಗಾಸ್‌ಗೆ ಸೀಮಿತಗೊಂಡಿದೆ. ನಾವುನ್‌, ಕಥೇಡ್‌, ಜಮಾಂದರ್‌, ಚಂಬಾ, ಶಮ್‌ಶೇರ್‌ಪುರ ಮತ್ತಿತರ ಊರುಗಳು ಇದರ ವ್ಯಾಪ್ತಿಗೆ ಬರುತ್ತವೆ. ಅಲ್ಲದೆ, ಕೋಟೆಗೆ ಹತ್ತಿರದಲ್ಲೇ ಇವೆ.

ಮಂಡಿಯಿಂದ ಈ ಕೋಟೆ 80 ಕಿ.ಮೀ. ದೂರದಲ್ಲಿದೆ. ಅರಣ್ಯ ಹಾಗೂ ಸಾಹಸಮಯ ಮಾರ್ಗದಲ್ಲಿ ಟ್ರೆಕ್ಕಿಂಗ್‌ ಮೂಲಕ ಆಗಮಿಸಿಯೂ ಇಲ್ಲಿಗೆ ತಲುಪಬಹುದು. ಇತ್ತೀಚೆಗೆ ಇಲ್ಲಿ ಕೆಲ ಮನುಷ್ಯರ ಅಸ್ತಿಪಂಜರಗಳು ಕೂಡ ಸಿಕ್ಕಿವೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat