Search
  • Follow NativePlanet
Share
ಮುಖಪುಟ » ಸ್ಥಳಗಳು » ಮನಾಲಿ » ಆಕರ್ಷಣೆಗಳು » ಟ್ರೆಕ್ಕಿಂಗ್‌

ಟ್ರೆಕ್ಕಿಂಗ್‌, ಮನಾಲಿ

2

ಮನಾಲಿಯಲ್ಲಿ ಬಹುಜನರಲ್ಲಿ ಅತ್ಯಂತ ಆಸಕ್ತಿ ಉಳಿಸಿಕೊಂಡಿರುವ ಸಾಹಸ ಕ್ರೀಡೆ ಟ್ರೆಕ್ಕಿಂಗ್‌. ಈ ಆಕರ್ಷಕ ಟ್ರೆಕ್ಕಿಂಗ್‌ ತಾಣಗಳು ಇಲ್ಲಿನ ಸೇಬು ತೋಟ, ದಿಣ್ಣೆಗಳು, ಕೆರೆಯಂಚಿನ ಬೆಟ್ಟಗಳು, ಕಿರು ಗುಡ್ಡಗಳು. ಮನಾಲಿಯ ಜನಪ್ರಿಯ ಹಾಗೂ ನೆನಪಿನಲ್ಲಿ ಉಳಿಯುವ ತಾಣಗಳೆಂದರೆ ಹಂಪ್ತಾ ಪಾಸ್‌, ಪಿನ್‌ ಪಾರ್ವತಿ ಪಾಸ್‌, ಸರ್‌ ಪಾಸ್‌, ಚಂದ್ರಖಾನಿ ಪಾಸ್‌. ಬಿಯಸ್ಕುಂಡ, ಬರ್ಲಾಚಲ, ಡಿಯೋ ಟಿಬ್ಬಾ, ಬೇಸ್‌ ಕ್ಯಾಂಪ್‌, ಬಾಲ ತಾಲ್‌ ಕೆರೆ, ಇತ್ಯಾದಿ ಪ್ರಸಿದ್ಧ ತಾಣಗಳು ಟ್ರೆಕ್ಕಿಂಗ್‌ಗೆ ವಿಶೇಷ ಆದ್ಯತೆ ನೀಡುತ್ತವೆ.

ಇಲ್ಲಿನ ಪ್ರಮುಖ ಟ್ರೆಕ್ಕಿಂಗ್‌ಗಳಲ್ಲಿ ಹೆಸರಾಗಿರುವುದು ಏಳು ದಿನದ ಟ್ರೆಕ್ಕಿಂಗ್‌ನ ಮಲಾನಾ ಕಣಿವೆ ಹಾಗೂ 11 ದಿನದ ಚಂದ್ರತಲ್‌ ಟ್ರೆಕ್ಕಿಂಗ್‌ ಗಳು. ಮನಾಲಿಯಿಂದ ಆರಂಭವಾಗುವ ಎಲ್ಲಾ ಟ್ರೆಕ್ಕಿಂಗ್‌ ಸಾಹಸಗಳು ಅತಿ ಎತ್ತರದ ಗುಡ್ಡದ ತುದಿ ತಲುಪಿ ಕೊನೆಯಾಗುತ್ತವೆ. ಇವು ಶಿಯಾ ಗೊಂಗ್‌ಮೋ, ಬಾಲು ಗ್ಯಾರ್‌, ಚಂದ್ರ ತಲಾ ಕೆರೆ ಹಾಗೂ ಚೋಟಾ ಧಾರಾ ಮೂಲಕ ಸಾಗುತ್ತವೆ. ಇದಕ್ಕೆ ಟ್ರಯಲ್‌ಗಳು ನಡೆಯುವುದು ಬತಲಾ ಕೆರೆ, ಮಾರ್ಸು, ಬರಾಲಚಲಾ ಹಾಗೂ ಟೋಪ್ಕೊ ಯೋಗ್ಮಾಗಳಲ್ಲಿ. ಈ ಟ್ರೆಕ್ಕಿಂಗ್‌ ಮಾರ್ಗಗಳು ಟ್ರೆಕ್ಕರ್‌ಗಳನ್ನು ಸಮುದ್ರ ಮಟ್ಟದಿಂದ 4800 ಮೀಟರ್‌ ಎತ್ತರದವರೆಗೂ ಕರೆದೊಯ್ಯುತ್ತವೆ.

ಜೂನ್‌ ತಿಂಗಳಿಂದ ಅಕ್ಟೋಬರ್‌ವರೆಗೂ ಮನಾಲಿಯಲ್ಲಿ ಟ್ರೆಕ್ಕಿಂಗ್‌ ಹಮ್ಮಿಕೊಳ್ಳಬಹುದು.

One Way
Return
From (Departure City)
To (Destination City)
Depart On
18 Aug,Tue
Return On
19 Aug,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Aug,Tue
Check Out
19 Aug,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Aug,Tue
Return On
19 Aug,Wed