Search
  • Follow NativePlanet
Share
ಮುಖಪುಟ » ಸ್ಥಳಗಳು » ಮನಾಲಿ » ಆಕರ್ಷಣೆಗಳು » ರಹಲಾ ಜಲಪಾತ

ರಹಲಾ ಜಲಪಾತ, ಮನಾಲಿ

2

ಅತಿ ಸುಂದರ ಹಾಗೂ ಜನಪ್ರಿಯ ಪಿಕ್‌ನಿಕ್‌ ತಾಣಗಳಲ್ಲಿ ರಹಲಾ ಜಲಪಾತ ಒಂದು. ಇದು ಸರಿಸುಮಾರು 2501 ಮೀಟರ್‌ ಎತ್ತರದಲ್ಲಿದೆ. ಇದರ ಆರಂಭ ರೊಹತಂಗ್‌ ಪಾಸ್‌ ಸಮೀಪವಿದೆ. ಅಂದರೆ ಮನಾಲಿಯಿಂದ 16 ಕಿ.ಮೀ. ದೂರ. ಕಲ್ಲಿನ ಬಂಡೆಗಳ ನಡುವಿನಿಂದ ಧುಮ್ಮಿಕ್ಕುವ ಜಲಧಾರೆ ಮನಮೋಹಕವಾಗಿದೆ. ಸುತ್ತಲೂ ದಟ್ಟ ಅರಣ್ಯದಿಂದ ಸುತ್ತುವರಿದಿರುವ ಪ್ರದೇಶ ವೀಕ್ಷಕರ ಮನ ಸೂರೆಗೊಳ್ಳುತ್ತದೆ. ಮೇನಿಂದ ಅಕ್ಟೋಬರ್‌ ನಡುವಿನ ಕಾಲ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಅತ್ಯಾಕರ್ಷಕ ಹಿಮ ಮೋಡಗಳಿಂದ ಆವೃತ್ತವಾಗಿರುವ ಬೆಟ್ಟದ ತುದಿ, ಇದರ ಹಿನ್ನೆಲಯಲ್ಲಿದ್ದರೆ ಧಾರೆಯಾಗಿ ಸುರಿಯುವ ಜಲಪಾತದ ಮೋಹಕ ದೃಶ್ಯ ಮನಸ್ಸಿಗೆ ಮುದ ನೀಡುತ್ತದೆ. ಮನಾಲಿಯಿಂದ ಬಸ್‌ ಅಥವಾ ಟ್ಯಾಕ್ಸಿ ಏರಿ ಹೊರಟರೆ ಕೇವಲ 20 ನಿಮಿಷದಲ್ಲಿ ಈ ತಾಣ ತಲುಪಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed