Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹೇಶ್ವರ » ಆಕರ್ಷಣೆಗಳು » ತಿಲ್ಭಾನೇಶ್ವರ ದೇವಸ್ಥಾನ

ತಿಲ್ಭಾನೇಶ್ವರ ದೇವಸ್ಥಾನ, ಮಹೇಶ್ವರ

1

ತಿಲ್ಭಾನೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. ಈ ದೇವಾಲಯದ ಬಾಗಿಲುಗಳು ಮತ್ತು ಬಾಲ್ಕನಿಗಳು ಅಧ್ಭುತವಾದ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ. ಈ ದೇವಾಲಯದ ಅತ್ಯಂತ ವಿಶಿಷ್ಟ ಲಕ್ಷಣ ಏನೆಂದರೆ, ಇಲ್ಲಿನ ದೇವತಾ ವಿಗ್ರಹದ  ಗಾತ್ರವು ದಿನದಿಂದ ದಿನಕ್ಕೆ ಏರುತ್ತಿದೆ ಅರ್ಥಾತ್ ಬೆಳೆಯುತ್ತಿದೆ ಎಂಬ ವಿಚಾರ. ಈ ದೇವಸ್ಥಾನದ ಆವರಣದಲ್ಲಿ ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷವು ಸಾವಿರಾರು ಜನರು ಈ ಉತ್ಸವಕ್ಕೆ ಸಾಕ್ಷಿಯಾಗುತ್ತಾರೆ.

ತಿಲ್ಭಾನೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ, ಅನ್ನ ಕೂಟ ಮುಂತಾದ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ತಿಲ್ಭಾನೇಶ್ವರ ದೇವಸ್ಥಾನವು ಮಹೇಶ್ವರದ ಎಲ್ಲ ದೇವಸ್ಥಾನಗಳಂತೆ ಇದು ಕೂಡ ಪವಿತ್ರ ನರ್ಮದಾ ನದಿಯ ತೀರದಲ್ಲಿದೆ. ನರ್ಮದಾ ನದಿಯಲ್ಲಿ ಈ ದೇವಾಲಯದ ಪ್ರತಿಬಿಂಬವನ್ನು ಸ್ಪಷ್ಟವಾಗಿ ನೋಡಬಹುದು. ಈ ದೇವಸ್ಥಾನದ ಬಾಗಿಲು ಮತ್ತು ಗೋಡೆಗಳ ಸುಂದರ ವಾಸ್ತು ಶಿಲ್ಪ ವಿನ್ಯಾಸವನ್ನು ನೋಡಿ ಪ್ರವಾಸಿಗರು ಬೆರಗಾಗುತ್ತಾರೆ. ಬಾಲ್ಕನಿಗಳು ಈ ದೇವಸ್ಥಾನದ ಇನ್ನೊಂದು ಅಧ್ಬುತ ಕಲಾಕೃತಿಗಳಾಗಿವೆ. ಶಿವನ ಭಕ್ತರು ತಿಲ್ಭಾನೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡದೇ  ಮಹೇಶ್ವರದಿಂದ ಮರಳುವುದಿಲ್ಲ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed