Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹೇಶ್ವರ » ಆಕರ್ಷಣೆಗಳು » ನವದಾತೋಲಿ

ನವದಾತೋಲಿ, ಮಹೇಶ್ವರ

1

ನವದಾತೋಲಿ ಇದು ನರ್ಮದಾ ನದಿಯ ಇನ್ನೊಂದು ತೀರದಲ್ಲಿರುವ ಒಂದು ಪೂರ್ವ ಐತಿಹಾಸಿಕ ಸ್ಥಳವಾಗಿದೆ. ಈ ಸ್ಥಳದ ಅಪೂರ್ವತೆ ಎಂದರೆ ಈ ಸ್ಥಳವು ಶಿಲಾಯುಗಕ್ಕೆ ಸೇರಿದ್ದು ಎನ್ನಲು ಅನೇಕ ಸಾಕ್ಷಿ ಆಧಾರಗಳಿವೆ. ಇಲ್ಲಿ ಶಿಲಾಯುಗದಿಂದ ಹದಿನೆಂಟನೇ ಶತಮಾನದವವರೆಗೂ ಇಲ್ಲಿ ಅನೇಕ ಸಂಸ್ಕತಿಗಳು ಆಗಿ ಹೋಗಿವೆ.

1950 ರ ಉತ್ಖನನ ಸಮಯದಲ್ಲಿ ನವದಾತೋಲಿಯ ಅವಶೇಷಗಳನ್ನು ಶೋಧಿಸಲಾಯಿತು. ಉತ್ಖನನ ಸಮಯದಲ್ಲಿ ಅಂದಿನ ಕಾಲದ ಚಿತ್ರಿಸಿದ ಮಡಿಕೆಗಳು ಮತ್ತು ಕೆಲವು ಮೈಕ್ರೋಲಿಥ್ಸಗಳು ಸೇರಿದಂತೆ ಅನೇಕ ವಸ್ತುಗಳು ಕಂಡು ಬಂದವು. ಇಲ್ಲಿ ಪ್ರಾಚೀನ ಮನೆಗಳ ಅವಶೇಷಗಳು ಸಿಕ್ಕಿವೆ. ಈ ಮನೆಗಳು ಆಯತ ಆಕಾರ ಇಲ್ಲವೇ 3 ಮೀಟರ ಸುತ್ತಳತೆಯ ವೃತ್ತಾಕಾರವನ್ನು ಹೊಂದಿದ್ದವು. ಈ ಮನೆಗಳ ಗೋಡೆಗಳನ್ನು ಬಂಬೂಗಳಿಂದ ನಿರ್ಮಿಸಲಾಗಿತ್ತು. ಮೇಲ್ಚಾವಣೆಗಾಗಿ ಮಣ್ಣನ್ನು ಉಪಯೋಗಿಸುತ್ತಿದ್ದರು.

ನವದಾತೋಲಿಯ ಮೂರನೇ ಅವಧಿಯ ಸಂಸ್ಕತಿಯು 1500 ಬಿ.ಸಿ ಮತ್ತು 1200 ಬಿ.ಸಿ ಗೆ ಸೇರಿದ್ದು ಎಂದು ನಂಬಲಾಗಿದೆ. ಭಾರತದ ಎಲ್ಲೆಡೆಯಿಂದ ಮಾನವ ಶಾಸ್ತ್ರದ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಮಹೇಶ್ವರಕ್ಕೆ ಭೇಟಿ ನೀಡಿದಾಗ ನವದಾತೋಲಿಗೆ ಭೇಟಿ ನೀಡುವುದು ಅಪೇಕ್ಷಣೀಯ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed