Search
 • Follow NativePlanet
Share
ಮುಖಪುಟ » ಸ್ಥಳಗಳು » ಮಹೇಶ್ವರ » ಆಕರ್ಷಣೆಗಳು » ಕಾಶಿ ವಿಶ್ವನಾಥ ದೇವಸ್ಥಾನ

ಕಾಶಿ ವಿಶ್ವನಾಥ ದೇವಸ್ಥಾನ, ಮಹೇಶ್ವರ

1

ಕಾಶಿ ವಿಶ್ವನಾಥ ದೇವಸ್ಥಾನವು ಮಹೇಶ್ವರದ ಪವಿತ್ರ ಭೂಮಿಯಲ್ಲಿ ಇರುವ ಒಂದು ಪ್ರಖ್ಯಾತ ದೇವಸ್ಥಾನವಾಗಿದೆ. ಇದು ಶಿವನ ಅವತಾರವಾದ ಜ್ಯೋತಿರ್ಲಿಂಗಕ್ಕೆ ಸಮರ್ಪಿತವಾಗಿದೆ. ಮಹಾರಾಣಿ ಅಹಲ್ಯಾಬಾಯಿ ಹೋಳ್ಕರಳಿಂದ ಈ ದೇವಾಲಯವು ನಿರ್ಮಾಣವಾಗಿದ್ದು ಅಧ್ಭುತ ವಾಸ್ತುಶಿಲ್ಪ ವಿನ್ಯಾಸ ಮತ್ತು ಸುಂದರತೆಗಳಿಂದ ಕಂಗೊಳಿಸುತ್ತಿದೆ. ಒಂದು ಸಲ ಭಕ್ತರೊಬ್ಬರು ದೇವಾಲಯದ ಪವಿತ್ರ ಜ್ಯೋತಿರ್ಲಿಂಗಕ್ಕೆ ಮನಪೂರ್ವಕ ಪ್ರಾರ್ಥನೆಗಳನ್ನು ಸಲ್ಲಿಸಿದರು. ಆಗ ಅವರಿಗಿದ್ದ ಎಲ್ಲ ನೋವು ಮತ್ತು ದುಃಖಗಳು ಮಾಯವದವು ಎಂಬ ನಂಬಿಕೆ ಇದೆ.

ಜ್ಯೋತಿರ್ಲಿಂಗದ ದರ್ಶನವು ಬಹು ಪವಿತ್ರವಾದದ್ದು ಎಂದು ಭಾವಿಸಲಾಗುತ್ತದೆ.ಆದ್ದರಿಂದ ಈ ದೇವಸ್ಥಾನವು ಯಾವಾಗಲೂ ಭಕ್ತರಿಂದ ತುಂಬಿರುತ್ತದೆ. ಇದರಿಂದ ಮಹೇಶ್ವರದ ಪ್ರವಾಸೋದ್ಯಮಕ್ಕೆ ಸಹಾಯಕವಾಗಿದೆ. ಭಕ್ತರು ಜ್ಯೋತಿರ್ಲಿಂಗದ ದರ್ಶನವನ್ನು ಮಾಡಿದ  ನಂತರ ಅವರ ಜೀವನದಲ್ಲಿ ಸದಾಚಾರದ ಅನುಭವವನ್ನು ಪಡೆಯುತ್ತಾರೆ. ಕಾಶಿ ವಿಶ್ವನಾಥ ದೇವಾಲಯವು ಅನಾದಿ ಕಾಲದಿಂದಲೂ ದೇಶದ ಆಧ್ಯಾತ್ಮಿಕ ರಚನೆಗಳಲ್ಲಿ ನಿಸ್ಸಂದೇಹವಾಗಿ ಬಹು ಉನ್ನತವಾದ ಸ್ಥಾನವನ್ನು ಪಡೆದಿದೆ.

ಈ ದೇವಾಲಯದ ಪ್ರಸ್ತುತತೆಯಿಂದಾಗಿ ಇದರ ಸುತ್ತಲಿರುವ ಪರಿಸರವು ಶುದ್ಧಗೊಂಡಿರುವ ಅನುಭವ ಸಿಗುತ್ತದೆ. ಈ ದೇವಾಲಯಕ್ಕೆ ಪ್ರತಿ ದಿನವೂ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಈ ಒಂದು ಪವಿತ್ರ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಜಗತ್ತಿನಾದ್ಯಂತ ಭಕ್ತರು ಭೇಟಿ  ನೀಡುತ್ತಾರೆ. ಇದಕ್ಕೆ ಮಹೇಶ್ವರದ ಅಹ್ಲಾದಕರ ವಾತಾವರಣವು ಸಹ ಕಾರಣವಾಗಿದೆ. ಇಲ್ಲಿಗೆ ಬರುವ ಅಸಂಖ್ಯಾತ ಭಕ್ತರೇ ಇದಕ್ಕೆ ಸಾಕ್ಷಿಯಾಗಿದ್ದಾರೆ.

One Way
Return
From (Departure City)
To (Destination City)
Depart On
25 Aug,Sun
Return On
26 Aug,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 Aug,Sun
Check Out
26 Aug,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 Aug,Sun
Return On
26 Aug,Mon
 • Today
  Maheshwar
  32 OC
  89 OF
  UV Index: 9
  Sunny
 • Tomorrow
  Maheshwar
  31 OC
  87 OF
  UV Index: 9
  Partly cloudy
 • Day After
  Maheshwar
  30 OC
  86 OF
  UV Index: 9
  Partly cloudy