Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹೇಶ್ವರ » ಆಕರ್ಷಣೆಗಳು » ಜಲೇಶ್ವರ ದೇವಸ್ಥಾನ

ಜಲೇಶ್ವರ ದೇವಸ್ಥಾನ, ಮಹೇಶ್ವರ

1

ಮಹೇಶ್ವರದಲ್ಲಿ ಶಿವನಿಗೆ ಸಮರ್ಪಿತವಾಗಿರುವ ಹಲವು ದೇವಾಲಯಗಳಲ್ಲಿ ಜಾಲೇಶ್ವರ ದೇವಸ್ಥಾನವು ಇಂದು. ಈ ಭವ್ಯವಾದ ದೇವಾಲಯವು ಭಗವಂತನಾದ ಶಿವನಿಗೆ ಸಮರ್ಪಿತವಾಗಿದೆ. ಈ ದೇವಸ್ಥಾನದಲ್ಲಿ ಶಿವನನ್ನು ಜಲದೇವತೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಗಂಗಾನದಿಯು ಸ್ವರ್ಗದಿಂದ ರಭಸವಗಿ ಭೂಮಿಯ ಮೇಲೆ ಬಿದ್ದಾಗ, ಆಗ ಶಿವನು ಭೂಮಿಯನ್ನು ರಕ್ಷಿಸಲು ಇಲ್ಲಿ ಜಲದೇವತೆಯಾಗಿ ಉದ್ಭವಿಸಿದನು ಎಂಬ ಪ್ರತೀತಿ ಇದೆ. ಆದ್ದರಿಂದ ಈ ದೇವಸ್ಥಾನವನ್ನು ನಿರ್ಮಿಸಲಾಯಿತು.

ಈ ದೇವಾಲಯದಲ್ಲಿ ಬಹು ಪುರಾತನವಾದ ಲಿಂಗಗಳಿದ್ದು ಅದು ದೇವರ ಸ್ವರೂಪವಾಗಿದೆ. ಅನಾದಿ ಕಾಲದಿಂದಲೂ ಅದನ್ನು ಪೂಜಿಸಿಕೊಂಡು ಬರಲಾಗುತ್ತಿದೆ. ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ಕೊಡುವ ಮೂಲಕ ತಮ್ಮ ಅಮೂಲ್ಯವಾದ ಸಮಯವನ್ನು ಮೌಲ್ಯಯುತವಾಗಿ ಕಳೆಯುತ್ತಾರೆ. ಈ ದೇವಸ್ಥಾನದ ಎತ್ತರದ ಗೋಪುರಗಳ ವಾಸ್ತುಶಿಲ್ಪವು ನಿಸ್ಸಂದೇಹವಾಗಿ ಅದ್ಭುತ ಕಲಾಕೃತಿಗೆ ಉದಾಹರಣೆಯಾಗಿದೆ. ಇದರ ಮೇಲೆ ಇರುವ ಕೆತ್ತನೆಗಳು ನಿಜಕ್ಕೂ ಆಕರ್ಷಣೀಯವಾಗಿವೆ. ಬಾಲ್ಕನಿಯ ಮೇಲೆ ಕೆತ್ತಲಾಗಿರುವ ಕೆತ್ತನೆಗಳು ಜಲೇಶ್ವರ ದೇವಸ್ಥಾನಕ್ಕೆ ವಿಭಿನ್ನ ಮತ್ತು ಸ್ಪಷ್ಟ ನೋಟವನ್ನು ನೋಡುತ್ತದೆ.

ಈ ದೇವಾಲಯದಲ್ಲಿ ಶಿವನನ್ನು ಜಲದೇವತೆಯ ರೂಪದಲ್ಲಿ ಆರಾಧಿಸಲಾಗುತ್ತದೆ. ಇದರ ಆವರಣವು ತುಂಬಾ ಪ್ರಶಾಂತವಾಗಿದ್ದು ಇಲ್ಲಿಯ ಪರಿಸರ ಭಕ್ತರಿಗೆ ಬಹು ಪ್ರಿಯ ಎನಿಸಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed