ಲೋಣಾವಲದಲ್ಲೇ ಅತ್ಯಂತ ದೊಡ್ಡದಾಗಿರುವ ಆಣೆಕಟ್ಟು ಇದಾಗಿದೆ ಹಾಗೂ ತುಂಬ ಜನಪ್ರಿಯವೂ ಹೌದು. ಆಣೆಕಟ್ಟಿನ ಹಿನ್ನೀರಿನ ಪ್ರದೇಶವಂತೂ ನಯನಮನೋಹರ.
ಲೋಣಾವಲದಲ್ಲಿನ ಸುಂದರ ಪಿಕ್‌ನಿಕ್ ಸ್ಪಾಟ್ ಇದು. ನಮ್ಮ ಇಂದ್ರಿಯಗಳ ಜಾಗೃತಿಗೆ ಇಲ್ಲಿಗೆ ಒಮ್ಮೆ ಭೇಟಿ ನೀಡಲೇಬೇಕು. ಮಳೆಗಾಲದಲ್ಲಿ ಇಲ್ಲಿ ಹೆಚ್ಚು ನೀರಿರುತ್ತದೆ, ಹೀಗಾಗಿ ಇಲ್ಲಿನ ನೋಟ ಅತ್ಯಂತ ಮನೋಹರವಾಗಿರುತ್ತದೆ.


Click it and Unblock the Notifications