Search
  • Follow NativePlanet
Share
ಮುಖಪುಟ » ಸ್ಥಳಗಳು » ಲೋಣಾವಲಾ » ಆಕರ್ಷಣೆಗಳು » ಭೈರವನಾಥ ದೇವಸ್ಥಾನ

ಭೈರವನಾಥ ದೇವಸ್ಥಾನ, ಲೋಣಾವಲಾ

1

ಭೈರವನಾಥ ದೇವಸ್ಥಾನವು ಲೋಣಾವಲದ ಸಮೀಪದಲ್ಲಿರುವ ರಾಜ್ಮಾಚಿ ಧಕ್‌ನಲ್ಲಿದೆ. ಭೈರವನ ರೂಪದಲ್ಲಿರುವ ಶಿವನು ಇಲ್ಲಿನ ಪ್ರಮುಖ ದೇವರು. ಕೊಂಕಣ ಪ್ರದೇಶದ ಇತರೆಡೆ ಇರುವ ಶಿವ ದೇವಸ್ಥಾನದ ರೀತಿಯಲ್ಲೇ ಈ ದೇವಸ್ಥಾನವೂ ನಿರ್ಮಿತವಾಗಿದೆ.

ದೇವಸ್ಥಾನದ ಹಿಂದೆ ದಟ್ಟವಾದ ಅರಣ್ಯವಿದೆ. ಇಲ್ಲಿನ ನಿರ್ಜನ ಪ್ರದೇಶ ಪ್ರವಾಸಿಗರನ್ನು ಭಯಭೀತಗೊಳಿಸುತ್ತದೆ. ದೇವಸ್ಥಾನಕ್ಕೆ ತಲುಪುವುದು ಸುಲಭವಲ್ಲ. ಕಡಿದಾದ ದಾರಿಯನ್ನು ಬಳಸಿ ಹತ್ತಬೇಕು. ಮುಖ್ಯ ದೇವರ ವಿಗ್ರಹದ ಸುತ್ತಲೂ ಸಣ್ಣ ಸಣ್ಣ ದೇವಿ, ದೇವತೆಯರ ಮೂರ್ತಿಗಳನ್ನೂ ನೋಡಬಹುದು. ಮಹಾಶಿವರಾತ್ರಿಯಂದು ಇಲ್ಲಿ ಜನಪ್ರಿಯ ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಇಲ್ಲಿ ಸೇರುತ್ತಾರೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu