Search
  • Follow NativePlanet
Share
ಮುಖಪುಟ » ಸ್ಥಳಗಳು » ಲೆಗ್ಶಿಪ್ » ಆಕರ್ಷಣೆಗಳು
  • 01ರಂಗಿತ್ ವಾಟರ್ ವರ್ಲ್ಡ್

    ರಂಗಿತ್ ವಾಟರ್ ವರ್ಲ್ಡ್

    ಸಿಕ್ಕಿಂನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು. ಇದು ಸಾಹಸಪ್ರಿಯರಿಗೆ ಅಚ್ಚರಿಗಳನ್ನು ಒದಗಿಸುವ ತಾಣ. ಇಲ್ಲಿ ರಿವರ್ ರಾಫ್ಟಿಂಗ್, ಮೀನು ಶಿಕಾರಿ ಮತ್ತು ಈಜುನಂತಹ ಚಟುವಟಿಕೆಗಳನ್ನು ಮಾಡಬಹುದು. ಇದು ಲೆಗ್ಶಿಪ್ನ ಸ್ಥಳೀಯರು ಆಸಕ್ತಿಯಿಂದ ನಿರ್ವಹಿಸಲಾಗುತ್ತಿದೆ.

    + ಹೆಚ್ಚಿಗೆ ಓದಿ
  • 02ಕಿರಾತೇಶ್ವರರ ಮಹದೇವ ಮಂದಿರ

    ಕಿರಾತೇಶ್ವರರ ಮಹದೇವ ಮಂದಿರ

    ಕಿರಾತೇಶ್ವರ ಮಹದೇವ ಮಂದಿರವು ರಂಗಿತ್ ನದಿ ದಂಡೆಯಲ್ಲಿದೆ. ಇದು ಶಿವನ ದೇವಾಲಯ. ಮಹಾಭಾರತದಲ್ಲಿ ಇದಕ್ಕೆ ಸಂಬಂಧಿಸಿದ ಕತೆಗಳಿವೆ. ಈ ದೇವಾಲಯವು ಪೆಲ್ಲಿಂಗ್ನಿಂದ 4 ಕಿಮೀ ದೂರದಲ್ಲಿದೆ. ಗೆಯ್ಜಿಂಗ್ ಮತ್ತು ಪೆಮ್ಯಾಂಗ್ತ್ಸೆಯಿಂದ ಸುಲಭವಾಗಿ ತಲುಪಬಹುದು.

    ಬೆಲ ಚತುರ್ದಶಿಯಂದು ಈ ದೇವಾಲಯದಲ್ಲಿ ಹಬ್ಬವನ್ನು...

    + ಹೆಚ್ಚಿಗೆ ಓದಿ
  • 03ಸಲ್ಫರ್ಯುಕ್ತ(ಗಂಧಕ) ಬಿಸಿನೀರಿನ ಬುಗ್ಗೆಗಳು

    ಸಲ್ಫರ್ಯುಕ್ತ(ಗಂಧಕ) ಬಿಸಿನೀರಿನ ಬುಗ್ಗೆಗಳು

    ಲೆಗ್ಶಿಪ್ನಿಂದ 4ಕಿಮೀ ದೂರದಲ್ಲಿ ಬಿಸಿನೀರಿನ ಬುಗ್ಗೆಗಳಿವೆ. ಇದರಲ್ಲಿ ಸಲ್ಫರ್ ಅಂಶವಿದ್ದು ಇದರಲ್ಲಿ ಔಷದೀಯ ಗುಣಗಳಿವೆ ಎಂದು ನಂಬಲಾಗಿದೆ. ಈ ಬುಗ್ಗೆಯನ್ನು ಸ್ಥಳೀಯರು ‘ಫು ಚಾ ಚು ಸಲ್ಫರ್ ಬಾತ್’ ಎಂದು ಕರೆಯುತ್ತಾರೆ.

    + ಹೆಚ್ಚಿಗೆ ಓದಿ
  • 04ಲ್ಹೋ ಖಾಂಡೊ ಸಂಗ್ ಫೊ ಗುಹೆಗಳು

    ಲ್ಹೋ ಖಾಂಡೊ ಸಂಗ್ ಫೊ ಗುಹೆಗಳು

    ಲ್ಹೋ ಖಾಂಡೊ ಸಂಗ್ ಫೊ ಗುಹೆಗಳು ಸಲ್ಫರ್ಯುಕ್ತ ಬಿಸಿನೀರಿನ ಬುಗ್ಗೆಗಳ ಸಮೀಪದಲ್ಲಿವೆ. 8ನೇ ಶತಮಾನದಲ್ಲಿ ಗುರು ರಿನ್ಪೋಚೆ ಧ್ಯಾನ ಮಾಡುತ್ತಿದ್ದ ನಾಲ್ಕು ಗುಹೆಗಳಲ್ಲಿ ಇದು ಕೂಡ ಒಂದು. ಚ್ಯಾಂಗ್ ಲ್ಹರಿ ನಗ್ನಿಫು, ಶಾರ್ಚೊ ಫೆಫೂ ಮತ್ತು ನಬ್ ದೆಚೆನ್ಫೂ ಇವು ಉಳಿದ ಮೂರು ಗುಹೆಗಳು.

    ಈ ಗುಹೆಗಳನ್ನು ಪ್ರಮುಖವಾದ ಬೌದ್ಧ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed