India
Search
  • Follow NativePlanet
Share
ಮುಖಪುಟ » ಸ್ಥಳಗಳು » ಲೆಗ್ಶಿಪ್ » ಆಕರ್ಷಣೆಗಳು » ಕಿರಾತೇಶ್ವರರ ಮಹದೇವ ಮಂದಿರ

ಕಿರಾತೇಶ್ವರರ ಮಹದೇವ ಮಂದಿರ, ಲೆಗ್ಶಿಪ್

1

ಕಿರಾತೇಶ್ವರ ಮಹದೇವ ಮಂದಿರವು ರಂಗಿತ್ ನದಿ ದಂಡೆಯಲ್ಲಿದೆ. ಇದು ಶಿವನ ದೇವಾಲಯ. ಮಹಾಭಾರತದಲ್ಲಿ ಇದಕ್ಕೆ ಸಂಬಂಧಿಸಿದ ಕತೆಗಳಿವೆ. ಈ ದೇವಾಲಯವು ಪೆಲ್ಲಿಂಗ್ನಿಂದ 4 ಕಿಮೀ ದೂರದಲ್ಲಿದೆ. ಗೆಯ್ಜಿಂಗ್ ಮತ್ತು ಪೆಮ್ಯಾಂಗ್ತ್ಸೆಯಿಂದ ಸುಲಭವಾಗಿ ತಲುಪಬಹುದು.

ಬೆಲ ಚತುರ್ದಶಿಯಂದು ಈ ದೇವಾಲಯದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ನವಂಬರ್ ಮತ್ತು ಡಿಸಂಬರ್ ತಿಂಗಳುಗಳು ಮಧ್ಯದಲ್ಲಿ ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ಸಮಯದಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಮತ್ತು ಸುತ್ತಮುತ್ತಲ ರಾಜ್ಯಗಳಿಂದ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ.

One Way
Return
From (Departure City)
To (Destination City)
Depart On
15 Aug,Mon
Return On
16 Aug,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
15 Aug,Mon
Check Out
16 Aug,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
15 Aug,Mon
Return On
16 Aug,Tue